ಕೊಕ್ಕಡ ಪಂಚಾಯತ್ ನ ಕೆಂಪಕೋಡಿ ಎಂಬಲ್ಲಿಯ ಕುಡಿಯುವ ನೀರು ಸರಬರಾಜು ಪಂಪು ಮೋಟಾರ್ ಶೆಡ್ನ ಫ್ಯೂಸ್ ನಲ್ಲಿ ಅವಿತು ಕೊಂಡ ಅಪಾಯಕಾರಿ ಹಾವು ಪಂಚಾಯತ್ ವಾಟರ್ ಮ್ಯಾನ್ ಚಂದ್ರರವರು ಪಂಪ್ ರನ್ ಆಗುತಿಲ್ಲ ಅನ್ನುವಾಗ ಫ್ಯೂಸ್ ಪರಿಶೀಲನೆ ಮಾಡುವಾಗ ಅಪಾಯಕಾರಿ ವಿಷದ ಹಾವು ಕಂಡು ಬಂದಿದೆ.