24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುನ್ನೀ ಮ್ಯಾನೇಜ್ ಮೆಂಟ್ ಅಸೋಶಿಯೇಷನ್ ನ ಬೆಳ್ತಂಗಡಿ ರೀಜಿನಲ್ ಇದರ ವಾರ್ಷಿಕ ಕೌನ್ಸಿಲ್

ಬೆಳ್ತಂಗಡಿ: ಸುನ್ನೀ ಮ್ಯಾನೇಜ್ ಮೆಂಟ್ ಅಸೋಶಿಯೇಷನ್ ನ ಬೆಳ್ತಂಗಡಿ ರೀಜಿನಲ್ ಇದರ ವಾರ್ಷಿಕ ಕೌನ್ಸಿಲ್ ಗುರುವಾಯನಕೆರೆ ಸಮುದಾಯ ಭವನದಲ್ಲಿ ಆ.1 ರಂದು ನಡೆಯಿತು.
ಜಾರಿಗೆಬೈಲು ಮುದರ್ರಿಸ್ ಯಾಸಿರ್ ಫಾಝಿಲ್ ಅಲ್-ಫುರ್ಖಾನಿ ದುವಾ ನೆರವೇರಿಸಿದರು. ಗುರುವಾಯನಕೆರೆ ಮುದರ್ರಿಸ್ ರಾದ ಆದಂ ಅಹ್ಸನಿ ಉದ್ಘಾಟಿಸಿದರು.


ಸಬಾದ್ಯಕ್ಷತೆಯನ್ನು ಅಬ್ದುಲ್ ಲತೀಫ್ ಹಾಜಿ ಎಸ್.ಎಮ್.ಎಸ್ ವಹಿಸಿದ್ದರು.
ಅಬ್ದುರ್ರಹ್ಮಾನ್ ಸಖಾಫಿ ನಾವೂರು ವಿಷಯ ಮಂಡನೆಗೈದರು. ಅಬ್ದುಲ್ ಬಶೀರ್ ಮದನಿಯವರ ನೇತೃತ್ವದಲ್ಲಿ ವಾರ್ಷಿಕ ಕೌನ್ಸಿಲ್ ನಡೆಸಲಾಯಿತು.


ವೇದಿಕೆಯಲ್ಲಿ ಯಾಕೂಬ್ ಮುಸ್ಲಿಯಾರ್,ಎ.ಕೆ.ಅಹ್ಮದ್, ಉಸ್ಮಾನ್ ಶಾಫಿ,ಇಸ್ಮಾಯಿಲ್ ಉಲ್ತೂರು,ಉಮರ್ ಮಟನ್, ಅಬೂಬಕ್ಕರ್ ಹಾಜಿ ಪರಪ್ಪು, ಅಬ್ದುಲ್ ಕರೀಮ್ ಗೇರುಕಟ್ಟೆ ಹಾಗೂ ರೀಜನಲ್ ವ್ಯಾಪ್ತಿಗೆ ಬರುವ ಮೊಹಲ್ಲಾಗಳ ಖತೀಬರುಗಳು,ಸದರ್ ಉಸ್ತಾದರುಗಳು, ಅಧ್ಯಕ್ಷರುಗಳು,ಸದಸ್ಯರುಗಳು ಉಪಸ್ಥಿತರಿದ್ದರು.
ರೀಜಿನಲ್ ಕಾರ್ಯದರ್ಶಿ ರಝಾಕ್ ಸಅದಿ ಸ್ವಾಗತಿಸಿ, ನೂತನ ಸಂಘಟನಾ ಕಾರ್ಯದರ್ಶಿ ಸಂಶೀರ್ ಸಖಾಫಿ ಧನ್ಯವಾದವಿತ್ತರು.

Related posts

ಬಂದಾರು :ಪೆರ್ಲ -ಬೈಪಾಡಿ ನಿವಾಸಿ ನಾರಾಯಣ ಪೂಜಾರಿ ನಿಧನ

Suddi Udaya

ಉಜಿರೆಯ ಉದ್ಯಮಿ ಮೋಹನ ಮುರುಡಿತ್ತಾಯ ನಿಧನ

Suddi Udaya

ಮಂಜುಶ್ರೀ ಭಜನಾ ಮಂಡಳಿ ಕುಂಡದಬೆಟ್ಟು ಇದರ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ಮುಂಡೂರು: ವಿಶ್ವನಾಥ ಪೂಜಾರಿ ನಿಧನ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಸ್ಥಳೀಯರಿಂದ ಮೂರ್ಚೆ ರೋಗದಿಂದ ಬಿದ್ದಿದ್ದ ಅಪರಿಚಿತ ವ್ಯಕ್ತಿಯ ರಕ್ಷಣೆ

Suddi Udaya

ಕಲ್ಮಂಜ ಗ್ರಾಮ ಪಂಚಾಯತಿನ ದ್ವಿತೀಯ ಸುತ್ತಿನ ಗ್ರಾಮ ಸಭೆ

Suddi Udaya
error: Content is protected !!