ಗ್ರಾಮಾಂತರ ಸುದ್ದಿಚಿತ್ರ ವರದಿನಿಧನನಡ: ಹೊಕ್ಕಿಲ ನಿವಾಸಿ ಕುಸುಮ ನಿಧನ by Suddi UdayaAugust 6, 2023August 6, 2023 Share0 ನಡ: ಇಲ್ಲಿಯ ಹೊಕ್ಕಿಲ ನಿವಾಸಿ ಕುಸುಮ(56 ವ) ರವರು ಅನಾರೋಗ್ಯದಿಂದ ಆ.6 ರಂದು ನಿಧನರಾದರು. ಇವರು ಪತಿ ಚನನ ಗೌಡ, ಪುತ್ರ ನವೀನ್, ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp