ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಗುರುವಾಯನಕೆರೆ: ಪಣೆಜಾಲಿನ ನಿವಾಸಿ ಪ್ರವೀಣ್ ಪ್ರಭು ನಿಧನ by Suddi UdayaAugust 7, 2023August 7, 2023 Share0 ಗುರುವಾಯನಕೆರೆ: ಇಲ್ಲಿಯ ಪಣೆಜಾಲಿನ ನಿವಾಸಿ ಪ್ರವೀಣ್ ಪ್ರಭು(34ವ) ರವರು ಅಸೌಖ್ಯದಿಂದ ಆ.7 ರಂದು ನಿಧನರಾಗಿದ್ದಾರೆ. ಇವರು ಬೆಳ್ತಂಗಡಿ ಬಾಳಿಗ ಜುವೆಲ್ಲರ್‍ಸ್ ನಲ್ಲಿ 15 ವರ್ಷ ಕೆಲಸ ಮಾಡುತ್ತಿದ್ದರು. ಮೃತರು ತಾಯಿ, ಪತ್ನಿ, ಓರ್ವ ಪುತ್ರಿ ಅಗಲಿದ್ದಾರೆ. Share this:PostPrintEmailTweetWhatsApp