ಬೆಳ್ತಂಗಡಿ: ಕನ್ನಡ ಚಿತ್ರರಂಗದ ನಟ ವಿಜಯರಾಘವೇಂದ್ರರವರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇವರು ಬೆಳ್ತಂಗಡಿ ಪ್ರತಿಷ್ಠಿತ ಹೇರಾಜೆ ಮನೆತನದವರಾಗಿದ್ದು ರಕ್ಷಿತಾ ಶಿವರಾಂರವರ ಸಹೋದರಿಯಾಗಿದ್ದಾರೆ.