ಮೇಲಂತಬೆಟ್ಟು : ಇಲ್ಲಿಯ ಗೊಲಿದಪಲಿಕೆ ನಿವಾಸಿ ಮಲ್ಲಿಕ್ (23 ವ) ರವರು ಅಸೌಖ್ಯದಿಂದ ನಿಧನರಾದರು.
ಇವರು ಮೂರು ನಾಲ್ಕು ದಿನ ಜ್ವರದಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಮೃತರು ತಾಯಿ, ಓರ್ವ ಸಹೋದರ, ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.