ಗ್ರಾಮಾಂತರ ಸುದ್ದಿಚಿತ್ರ ವರದಿನಿಧನನೆರಿಯ: ಕುಡುಮಡ್ಕ ಸೌಗಂಧಿಕ ಮನೆಯ ನೀಲಮ್ಮ ನಿಧನ by Suddi UdayaAugust 14, 2023August 14, 2023 Share0 ನೆರಿಯ: ಕುಡುಮಡ್ಕ, ಸೌಗಂಧಿಕ ಮನೆ ಪ್ರಗತಿಪರ ಕೃಷಿಕ ಗಂಗಯ್ಯಗೌಡ ರ ಧರ್ಮಪತ್ನಿ ನೀಲಮ್ಮ (75 ವ) ರವರು ಅಲ್ಪಕಾಲದ ಅಸೌಖ್ಯದಿಂದ ಆ.12ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ, ಪುತ್ರ ಮಾಧವ ಗೌಡ ಹಾಗೂ 5 ಹೆಣ್ಣು ಮಕ್ಕಳು ಮತ್ತು ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ. Share this:PostPrintEmailTweetWhatsApp