24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಪಣಕಜೆ: ಶ್ರೀ ಕೃಷ್ಣ ಜನ್ಮಾಷ್ಟಮಿಯ ನೂತನ ಸಮಿತಿ ರಚನೆ

ಪಣಕಜೆ: ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ 2023 -24ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಚಂದ್ರಶೇಖರ್ ಶೆಟ್ಟಿ ಪೆರಂಗೋಡಿ, ಅಧ್ಯಕ್ಷರಾಗಿ : ಸಂಪತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುದೀಪ್ ಕುಮಾರ್ ಭಂಡಾರದಕೊಟ್ಯಾ, ಉಪಾಧ್ಯಕ್ಷರಾಗಿ ಶ್ರೀಮತಿ ಪ್ರೇಮಲತಾ ಆಟ್ಲ, ಪ್ರಸಾದ್ ಆಚಾರ್ಯ, ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್ ಕಡ್ತ್ಯಾರ್, ಶ್ರೀಮತಿ ಪುಷ್ಪ ಕೃಷ್ಣನಗರ, ಕೋಶಾಧಿಕಾರಿಯಾಗಿ ಅಭಿಲಾಶ್ ಆಚಾರ್ಯ ಪೊಮ್ಮಜೆ ಇವರುಗಳನ್ನು ಆಯ್ಕೆ ಮಾಡಲಾಯಿತು.

ಕ್ರೀಡಾ ಸಂಚಾಲಕರಾಗಿ ಸುಧಾಕರ್ ಸಾಲಿಯನ್, ಉದಯ ಪ್ರಸಾದ್ ಕಡ್ತ್ಯಾರ್, ಶ್ರೀಮತಿ ಭವ್ಯ ಆಟ್ಲ, ಶ್ರೀಮತಿ ಬೇಬಿ ವಡ್ಡ, ಗೌರವ ಸಲಹೆಗಾರರಾಗಿ ಪದ್ಮನಾಭ ಶೆಟ್ಟಿ ಅರ್ಕಜೆ, ಮೋಹನ್ ನಾಯಕ್ ಪಣಕಜೆ, ಶ್ರೀಧರ ಪೂಜಾರಿ ಆಟ್ಲ, ಜನಾರ್ದನ್ ಶೆಟ್ಟಿ ಸೋಣಂದೂರು, ಯಶೋಧರ ಶೆಟ್ಟಿ ಅರ್ಕಜೆ, ಅಚ್ಚುತ ಆಚಾರ್ಯ, ಗಣೇಶ್ ಪ್ರಭು ಆಟ್ಲ, ಶ್ರೀಮತಿ ಶಾರದಾ ಅಚ್ಚುತ ಆಚಾರ್ಯ, ಸದಾಶಿವ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಜಿತ್ ಕುಮಾರ್ ಕಡ್ತ್ಯಾರ್,ರೋಹಿತ್ ಕುಮಾರ್ ಬರ್ನ,ಹರೀಶ್ ಪ್ರಭು ಮುಂಡಾಡಿ, ಯೋಗೀಶ್ ಪೂಜಾರಿ ಬರಮೇಲು, ಹರೀಶ್ ಮಜಲು, ಶ್ರೀಮತಿ ಗಾಯತ್ರಿ ಗಣೇಶ್ ಪ್ರಭು ಆಟ್ಲ, ಶ್ರೀಮತಿ ರತ್ನ ಕೃಷ್ಣನಗರ, ಮೋಹನ್ ಪ್ರಭು ಆಟ್ಲ, ಮನೋಜ್ ಕೋಟ್ಯಾನ್, ವಿನುತ್ ಶೆಟ್ಟಿ, ನಾಗೇಶ್ ಕೋಲಾಜೆ, ಶ್ರೀಧರ ವಡ್ಡ ಆಯ್ಕೆಯಾದರು.

Related posts

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ

Suddi Udaya

ಮಾಜಿ ಶಾಸಕ ಕೀರ್ತಿಶೇಷ ಕೆ. ವಸಂತ ಬಂಗೇರರ 1ನೇ ಪುಣ್ಯಸ್ಮರಣೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿಗಳ ವಿಗ್ರಹಕ್ಕೆ ಕುಟುoಬದವರಿಂದ ಬೆಳ್ಳಿ ಕಿರೀಟ ಅರ್ಪಣೆ

Suddi Udaya

ಪಿಯುಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ, ಸಹನ ಭಟ್ ರವರಿಗೆ ಸನ್ಮಾನ

Suddi Udaya

ಮಚ್ಚಿನ: ಭಾಗ್ಯಶ್ರೀ ಮಿತ್ರ ಮಂಡಳಿ ನೆತ್ತರ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸಂತೋಷ್ ಮಚ್ಚಗುರಿ

Suddi Udaya

ದ.ಕ. ಜಿಲ್ಲೆಯಾದ್ಯಂತ ಸುಡುಮದ್ದು ತಯಾರಿಕಾ ಘಟಕಗಳಿಗೆ ತಾತ್ಕಾಲಿಕ ನಿರ್ಬಂಧ

Suddi Udaya

ಶಿರ್ಲಾಲು: ಅಂಗಡಿಗೆ ಬಿದ್ದ ಬೃಹತ್ ಗಾತ್ರದ ಮರ, ಅಪಾರ ಹಾನಿ

Suddi Udaya
error: Content is protected !!