ಸುಲ್ಕೇರಿಮೊಗ್ರು ವರ್ಪಾಳೆ ಹೊಸಮನೆ ನಿವಾಸಿ ನೀಲಮ್ಮ (99ವ.) ರವರು ಆ.18 ರಂದು ನಿಧನರಾದರು.
ಮೃತರು ಓರ್ವ ಪುತ್ರ ಮತ್ತು ಓರ್ವ ಪುತ್ರಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ವಿಶೇಷವಾಗಿ ಇವರು ಐದು ತಲೆಮಾರು ಹೊಂದಿದ್ದಾರೆ.