ಸೋಣಂದೂರು: ಬಂಟ್ವಾಳ ಬೈಪಾಸ್ ನಿವಾಸಿ ಸೋಣಂದೂರು ಗ್ರಾಮದ ಬಲ್ಪುಂಜ ಮನೆತನದ ದಾಮೋದರ್ ಸಾಲಿಯಾನ್ (83ವ.)ರವರು ಅಸೌಖ್ಯದಿಂದ ಆ. 22 ರಂದು ನಿಧನರಾದರು.
ಮೃತರು ಪತ್ನಿ ಸುಮತಿ, ಪುತ್ರ ಸುನೀತ್, ಪುತ್ರಿ ಶೃತಿ, ಸಹೋದರ ಕಮಲಾಕ್ಷ ಸಾಲಿಯಾನ್, ಸಹೋದರಿ ಹಾಗೂ ಕುಟುಂಬಸ್ಥರನ್ನು ಬಂಧು ಬಳಗದವರನ್ನು ಅಗಲಿದ್ದಾರೆ.