26 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಳದಂಗಡಿ: ಶ್ರೀ ಬ್ರಹ್ಮ ಮೊಗೇರ್ಕಳ ಗರಡಿ ನೇಮೊತ್ಸವ ಸಮಿತಿ ರಚನೆ

ಅಳದಂಗಡಿ: ಶ್ರೀ ಬ್ರಹ್ಮ ಮೊಗೇರ್ಕಳ ಗರಡಿ ಅಳದಂಗಡಿ, ಇದರ 2023-24ನೇ ಸಾಲಿನ ನೇಮೊತ್ಸವ ಸಮಿತಿ ಯನ್ನು ರಚಿಸಲಾಯಿತು.

ಗೌರವ ಅಧ್ಯಕ್ಷರಾಗಿ ಶಿವಪ್ರಸಾದ್ ಅಜಿಲರು ಅಳದಂಗಡಿ ಅರಮನೆ, ಅಧ್ಯಕ್ಷರು ಕೊರಗಪ್ಪ ಕುರ್ಡಲ ಬೆಟ್ಟು, ಕಾರ್ಯದರ್ಶಿ ವಿಶ್ವನಾಥ ಕಾಫಿಗುಡ್ಡೆ, ಉಪಾಧ್ಯಕ್ಷರು ನೊಣಯ್ಯ ಅರ್ಕಿಜೆ, ಜೊತೆ ಕಾರ್ಯದರ್ಶಿ, ಶರತ್ ಅಡ್ಡ, ಕೋಶಾಧಿಕಾರಿ ಅಚ್ಚುತ ಎ, ಕೆ, ಜೊತೆ, ರಮೇಶ್ ಇವರನ್ನು ಆಯ್ಕೆ ಮಾಡಲಾಯಿತು.

ಸಂಚಾಲಕರಾಗಿ ಸುಂದರ ಅರ್ಕಿಜೆ ಹಾಗೂ ರವಿಕುಮಾರ್, ಸಹ ಸಂಚಾಲಕರಾಗಿ ರಾಜು ಕುರ್ಡಲ ಬೆಟ್ಟು, ಮೋನಪ್ಪ ಹಿಮಾರೋಡಿ, ಸುದೀಶ್ ಮಡಿವಾಳ ಬೆಟ್ಟು ಹಾಗೂ ಗೌರವ ಸಲಹೆ ಗಾರರಾಗಿ ಭೋಜ ಕುರ್ಡಲ ಬೆಟ್ಟು, ಸುಬ್ಬ ಅಡ್ಡ, ಬೇಬಿ ಅರ್ಕಿಜೆ, ಕರಿಯ ಹಿಮಾರೋಡಿ, ಸುಂದರ ಬಿ, ಸಂಜೀವ ಕಾಫಿಗುಡ್ಡೆ ಆಯ್ಕೆಯಾದರು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹರೀಶ್, ಎಮ್., ರಾಮ ಕುರ್ಡಲ ಬೆಟ್ಟು, ಶಾಂತಪ್ಪ, ರಮೇಶ್, ಶೇಖರ್, ಕಾರ್ತಿಕ್, ಅಣ್ಣು, ಶಂಕರ, ಗಣೇಶ್, ಸಂತೋಷ್, ಶ್ರೀಧರ್, ರಂಜಿತ್, ಜಯ ಸುದೇರ್ದು, ಆಯ್ಕೆಯಾದರು.

Related posts

ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಉನ್ನತೀಕರಣ ಅಭಿವೃದ್ಧಿ ಕಾಮಗಾರಿಗೆ ರೂ. 20 ಲಕ್ಷ ಅನುದಾನ ಮಂಜೂರು: ರಕ್ಷಿತ್ ಶಿವರಾಂ ರವರಿಗೆ ಅಭಿನಂದನೆ

Suddi Udaya

ಬಳಂಜ:ಆಮ್ಮಿ ಪೂಜಾರಿ ನಿಧನ

Suddi Udaya

ನಾವೂರು ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಮಡಂತ್ಯಾರುವಿನಲ್ಲಿ “ಲಸ್ಸಿ ಟೇಲ್ಸ್ ಕೆಫೆ” ಶುಭಾರಂಭ

Suddi Udaya

ಧರ್ಮಸ್ಥಳ: ಶ್ರೀ. ಮಂ.ಅ.ಪ್ರೌ. ಶಾಲೆಯಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ

Suddi Udaya

ಬೆಳ್ತಂಗಡಿ: ಕೇಂದ್ರ ಸರಕಾರದ ವಿದ್ಯುತ್ ಖಾಸಗೀಕರಣ ವಿರೋಧಿಸಿ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ

Suddi Udaya
error: Content is protected !!