April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಸುಲ್ಕೇರಿಮೊಗ್ರು: ವರಮಹಾಲಕ್ಷ್ಮಿ ಪೂಜಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

ಸುಲ್ಕೇರಿಮೊಗ್ರು: 2023 -2024 ನೇ ಸಾಲಿನ ವರಮಹಾಲಕ್ಷ್ಮಿ ಪೂಜಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಕಸ್ತೂರಿ ರಾಮಪ್ಪ ಸಣ್ಣ ಪಟ್ಲ, ಗೌರವ ಸಲಹೆಗಾರರಾಗಿ ಸಹನಾ ಮಿತ್ತಮಾರು , ಶವಿನಾ ವರ್ಪಾಳೆ, ಅಧ್ಯಕ್ಷರಾಗಿ ಶಶಿಕಲಾ ಕಾಡಂಗೆ, ಉಪಾಧ್ಯಕ್ಷರಾಗಿ ಇಂದಿರಾ ಹಿತ್ತಿಲು ಮನೆ, ಕಾರ್ಯದರ್ಶಿಯಾಗಿ ಅಮಿತ ಹೊಸಮನೆ ಪಟ್ಲ ಬೈಲು, ಜೊತೆ ಕಾರ್ಯದರ್ಶಿಯಾಗಿ ಶಾಲಿನಿ ಬಂಗೇರ ತುಂಬೆದಡ್ಕ, ಪದಾಧಿಕಾರಿಗಳಾಗಿ ಸರಸ್ವತಿ ದೇರೊಟ್ಟು, ಶಾಂತಿ, ಹೇಮಾವತಿ ಕೋಟ್ನೊಟ್ಟು, ವಿಮಲ ಹೊಸಒಕ್ಲು, ತಾರಾಕ್ಷಿ ನೇಲ್ಯಲ್ಕೆ, ಸುರೇಖ ಕೊಲ್ಲಂಗೆ, ಧನ್ಯ ಕೊಳಕ್ಕೆ, ನಮಿತಾ ಮಾಳಿಗೆ ಬೈಲು, ಶಕುಂತಳ ಶಿವಕೃಪಾ, ಗೀತಾ ಕಾಡಂಗೆ, ಸುನಿತಾ ನಾಯಿಜೆ, ಸುಜಾತ ಇಂದ್ರಪ್ರಸ್ಥ, ವೀಣಾ ಕಾಡಂಗೆ, ರೇವತಿ ಪಂಚಮಿ ನಿವಾಸ ಬಲ್ಲಿದಡ್ಡ, ಲಲಿತ ನಡಿಬೆಟ್ಟು ಬೇಬಿ ಮುಂಡಾಲ್ದಡ್ಡ ಆಯ್ಕೆಯಾದರು.

Related posts

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ, ಮಾನಹಾನಿಕಾರಕ ಸುದ್ದಿ ಹರಡಿ ತೇಜೋವಧೆ ಆರೋಪ:ಶೇಖರ್ ಲಾಯಿಲ ವಿರುದ್ಧ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರು ಹಾಗೂ ಯೂತ್‌ಕಾಂಗ್ರೆಸ್ ಜಿಲ್ಲಾ ಸಮಿತಿ ಕಾರ್ಯದರ್ಶಿಯಿಂದ ಪೊಲೀಸರಿಗೆ ದೂರು

Suddi Udaya

ಮಧ್ವ ಯಕ್ಷಕೂಟ ವತಿಯಿಂದ ನವರಾತ್ರಿ ಪ್ರಯುಕ್ತ ಕೊಲ್ಪೆದಬೈಲಿ ನಲ್ಲಿ ಯಕ್ಷಗಾನ ತಾಳಮದ್ದಳೆ:  ಯಕ್ಷಗಾನಕ್ಕೆ ಪ್ರೋತ್ಸಾಹ ಅಗತ್ಯ:ಡಾ. ಸುಬ್ರಹ್ಮಣ್ಯ ಬಲ್ಲಾಳ್

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ 500 ಸೇವಾ ಚಟುವಟಿಕೆ ಗುರಿ : ನ.4 ರಂದು ರಾಜ್ಯಪಾಲರ ಭೇಟಿ ದಿನ ನಾಲ್ಕು ಅರ್ಹ ಕುಟುಂಬಕ್ಕೆ ಮನೆ ಹಸ್ತಾಂತರ

Suddi Udaya

ಬೆಳ್ತಂಗಡಿ: ತೆಂಕಕಾರಂದೂರು ಪಲ್ಕೆ ಎರಡು ಮನೆಯಲ್ಲಿ ಕಳ್ಳತನ

Suddi Udaya

ಮಚ್ಚಿನ ಸ.ಪ್ರೌ. ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಭಾರತೀಯ ಸೇನೆಯಲ್ಲಿ ಸುಮಾರು 29 ವರ್ಷಗಳ ಕಾಲ ದೇಶದ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಸೈನಿಕ ಕುಕ್ಕೇಡಿಯ ಚಂದ್ರಹಾಸ ಪೂಜಾರಿ ನಿಧನ: ತಿಂಗಳ ಅಂತರದಲ್ಲಿ ‌ ಪತಿ -ಪತ್ನಿ ಸಾವು

Suddi Udaya
error: Content is protected !!