April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

SKSSF ಮದ್ದಡ್ಕ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಮದ್ದಡ್ಕ: SKSSF ಘಟಕದ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮದ್ದಡ್ಕ ನೂರುಲ್ ಹುದಾ ಜುಮಾ ಮಸೀದಿಯ ಸಮುದಾಯ ಭವನದಲ್ಲಿ ಆ.31 ರಂದು ಜರಗಿತು. ಬೆಳ್ತಂಗಡಿ ದಾರುಸ್ಸಲಾಮ್ ಕಾಲೇಜು ಪ್ರಾಧ್ಯಾಪಕ ಸಿದ್ದೀಕ್ ದಾರಿಮಿ ನಾವೂರು ಇವರ ದುವಾದೊಂದಿಗೆ ನೆರವೇರಿತು.

ನೂತನ ಸಮೀತಿಯ ಅಧ್ಯಕ್ಷರಾಗಿ M.A ಇಲ್ಯಾಸ್ ಚಿಲಿಂಬಿ, ಉಪಾಧ್ಯಕ್ಷರುಗಳಾಗಿ ಫಯಾಝ್ ಸಬರಬೈಲು, ಮನ್ಸೂರ್ ಪಾದೆ, ಪ್ರಧಾನ ಕಾರ್ಯದರ್ಶಿಯಾಗಿ ಶಾ ಮದ್ದಡ್ಕ , ಜೊತೆ ಕಾರ್ಯದರ್ಶಿಗ‌ಳಾಗಿ ಸಮೀರ್ ಬಾವುಟ ಗುಡ್ಡೆ. ಶಾಕಿರ್ ಚಿಲಿಂಬಿ . ಕೋಶಾಧಿಕಾರಿಯಾಗಿ‌ ಇಸ್ಮಾಯಿಲ್ ಕಿಂಗ್ ಸ್ಟಾರ್. ಸಲಹೆಗಾರರಾಗಿ ಬಾವಾ ಹಾಜಿ ಕಿನ್ನಿಗೋಳಿ, ಹಾಮದ್ ಚಿಲಿಂಬಿ ಮತ್ತು 25 ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹಕೀಂ ಬಂಗೇರುಕಟ್ಟೆ ಅಧ್ಯಕ್ಷರು SKSSF ಬೆಳ್ತಂಗಡಿ ವಲಯ, ನೂರುಲ್ ಹುದಾ ಜುಮಾ ಮಸೀದಿಯ ಉಪಾಧ್ಯಕ್ಷ ಸಾಲಿ ಆಲಂದಿಲ, ಮದ್ದಡ್ಕ ನೂರುಲ್‌ ಹುದಾ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಯಂ ಸಿರಾಜ್ ಚಿಲಿಂಬಿ, ಮದ್ದಡ್ಕ ಹೆಲ್ಪ್ ಲೈನ್ ನ ಅಧ್ಯಕ್ಷ ಶಂಸುದ್ದೀನ್ ಮಾಸ್ಟರ್ ಮದ್ದಡ್ಕ . ಉಪಸ್ಥಿತರಿದ್ದರು. ಯಂ ಸಿರಾಜ್ ಚಿಲಿಂಬಿ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು ನೌಶಾದ್ ಸಬರಬೈಲ್ ವಂದಿಸಿದರು..

Related posts

ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಮಂತ್ರಿಮಂಡಲ ಚುನಾವಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ಅ.3: ಮುಂಡಾಜೆ ಮೂರ್ತಿಲ್ಲಾಯ ಭಕ್ತವೃಂದದಿಂದ ಬಿರ್ದ್‌ದ ಪಿಲಿಗೊಬ್ಬು

Suddi Udaya

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ: ರೂ. 32 ಲಕ್ಷ ನಿವ್ವಳ ಲಾಭ, ಶೇ.9 ಡಿವಿಡೆಂಡ್

Suddi Udaya

ಇಳಂತಿಲ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಎಸ್‌ಡಿಪಿಐ ಮನವಿ

Suddi Udaya

ನವರಾತ್ರಿಯ ಸಂದರ್ಭದಲ್ಲಿ ಯಾವುದೇ ಗೊಂದಲಗಳು ಉಂಟಾಗದಂತೆ ಮುನ್ನೆಚ್ಚರಿಕೆಯಾಗಿ ಕ್ಷಿಪ್ರ ಕಾರ್ಯಪಡೆಯ ಸಿಬ್ಬಂದಿಗಳಿಂದ ಬೆಳ್ತಂಗಡಿಯಲ್ಲಿ ಪಥಸಂಚಲನ

Suddi Udaya
error: Content is protected !!