ಗುರುವಾಯನಕೆರೆ: ಓಡಿಲ್ನಾಳ ಗ್ರಾಮದ ಸುರೇಶ್ ನಾಯ್ಕ್ ಇವರಿಗೆ ಕುವೆಟ್ಟು ಗ್ರಾಮ ಪಂಚಾಯತ್ ನ ಶೇಕಡಾ 25 ಅನುದಾನದಲ್ಲಿ ಚಿಕಿತ್ಸೆಗಾಗಿ ರೂ 5000/-ಸಹಾಯಧನವನ್ನು ಕುವೆಟ್ಟು ಗ್ರಾ,ಪಂ ಅಧ್ಯಕ್ಷೆ ಭಾರತಿಯವರು ವಿತರಿಸಿದರು.