ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಬಜಿರೆ : ಹೊಸಪಟ್ಣ ನಿವಾಸಿ ಶ್ರೀಧರ ಪೂಜಾರಿ ನಿಧನ by Suddi UdayaSeptember 15, 2023September 15, 2023 Share0 ಬಜಿರೆ : ಹೊಸಪಟ್ಣ ಮಜಲುಮನೆ ನಿವಾಸಿ ಶ್ರೀಧರ ಪೂಜಾರಿ(72ವ) ಅಲ್ಪಕಾಲದ ಅಸೌಖ್ಯದಿಂದ ಸೆ.13 ರಂದು ನಿಧನರಾದರು. ಮೃತರು ಪತ್ನಿ ಓಬಕ್ಕ, ಮಕ್ಕಳಾದ ಜಯ, ಸುಲೋಚನಾ, ರಾಜು, ರವಿ ಹಾಗೂ ಬಂಧುಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp