ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿನಾವೂರು: ಮೋನಮ್ಮ ನಿಧನ by Suddi UdayaSeptember 15, 2023September 15, 2023 Share0 ನಾವೂರು ಗ್ರಾಮದ ಇಡ್ಯಾಲ ನಿವಾಸಿ ಮೋನಮ್ಮ (98ವ.)ರವರು ಅಲ್ಪಕಾಲದ ಅಸೌಖ್ಯದಿಂದ ಸೆ14 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಮಕ್ಕಳಾದ ವಿಮಲ, ವಸಂತ, ವಿಶ್ವನಾಥ, ರಮೇಶ, ರವಿ, ಕೇಶವ, ಜಗದೀಶ, ರೋಹಿತ್ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ. Share this:PostPrintEmailTweetWhatsApp