ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಪ್ರಮುಖ ಸುದ್ದಿವರದಿನಿಡ್ಲೆ : ಕಾಟ್ಲಾ ನಿವಾಸಿ ಅನ್ನಪೂರ್ಣ ಜೋಶಿ ನಿಧನ by Suddi UdayaSeptember 16, 2023September 16, 2023 Share0 ನಿಡ್ಲೆ ಗ್ರಾಮದ ಕಾಟ್ಲಾ ನಿವಾಸಿ ದಿ| ಲಕ್ಷ್ಮಣ ಜೋಶಿ ರವರ ಪತ್ನಿ ಅನ್ನಪೂರ್ಣ ಜೋಶಿ(86 ವ) ರವರು ಸೆ.16 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp