April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಬಳಂಜ: ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷರಾಗಿ ಭಾರತಿ ಸಂತೋಷ್ ಆಯ್ಕೆ

ಬಳಂಜ:ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ ಇದರ ಮಹಿಳಾ ಬಿಲ್ಲವ ವೇದಿಕೆಯ ನೂತನ ಅಧ್ಯಕ್ಷರಾಗಿ ಭಾರತಿ ಸಂತೋಷ್ ಸಾಲಿಯಾನ್ ಶಿವಗಿರಿ ಕಾಪಿನಡ್ಕ ಅವರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿ ಅಶ್ವಿತಾ ಸಂತೋಷ್, ಉಪಾಧ್ಯಕ್ಷರಾಗಿ ಸುನಿತಾ ಬಾರ್ದೂಟ್ಟು,ಜೊತೆ ಕಾರ್ಯದರ್ಶಿ ಸರಿತಾ ಪ್ರವೀಣ್,ಕೋಶಾಧಿಕಾರಿ ಮಾಲಾ ಎಂ.ಕೆ,ಕ್ರೀಡಾ ಸಂಚಾಲಕರಾಗಿ ವಿಶಾಲ ಜಗದೀಶ್,ಜ್ಯೋತಿ ಮಜ್ಜೇನಿ,ಸಾಂಸ್ಕೃತಿಕ ಸಂಚಾಲಕರು ಶೃತಿ ರಂಜಿತ್,ಶರಣ್ಯ ಆಯ್ಕೆಯಾಗಿದ್ದಾರೆ

ಸಮಿತಿ ಸದಸ್ಯರಾಗಿ ಪುಷ್ಪ ಗಿರೀಶ್,ಕಲಾವತಿ ಮಜ್ಜೆನಿ,ಶಾಲಿನಿ ಬಾರ್ದೂಟ್ಟು, ಮಮತಾ,ಸುಮಿತ್ರಾ ದರ್ಖಾಸು,ಅನುಷಾ ಸುರೇಶ್,ಅಮಿತಾ ಪುರಂದರ,ಮೋಹಿನಿ ಅತ್ಯರಂಡ,ಯಶೋದಾ ಶಾಂತಿಗುರಿ, ಸಂಧ್ಯಾ ಹೆಚ್.ಡಿ,ಭವ್ಯ ಪ್ರದೀಪ್,ಅಮೃತಾ ಎಸ್ ಕೋಟ್ಯಾನ್,ಜಯಂತಿ, ಮಾಲಿನಿ ಯೈಕುರಿ,ಯಶೋದ ,ನವ್ಯ ಸದಾನಂದ,ಅನರ್ಘ್ಯ ದೀಪಕ್ ಆಯ್ಕೆಯಾಗಿದ್ದಾರೆ.

Related posts

ಬಿಜೆಪಿ ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ನಿವೃತ್ತ ಶಿಕ್ಷಕರಿಗೆ ಸನ್ಮಾನ

Suddi Udaya

ಬಂದಾರು : ಒಂದೇ ವರ್ಷದ ಅಡಿಕೆ ಸಸಿಯಲ್ಲಿ ಮೂಡಿದ ಚೊಚ್ಚಲ ಹಿಂಗಾರ; ಶಾಲಾ ತೋಟದಲ್ಲಿ ಹೀಗೊಂದು ಪ್ರಕೃತಿ ವೈಚಿತ್ರ್ಯ

Suddi Udaya

ಕಣಿಯೂರು: ಮಲ್ಲಿಗೆ ಕೃಷಿ ಮಾಹಿತಿ ಹಾಗೂ ಗಿಡ ವಿತರಣಾ ಕಾರ್ಯಕ್ರಮ

Suddi Udaya

ಖಂಡಿಗ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಮತ್ತು ವಿವಿಧ ಸ್ಪರ್ಧೆಗಳು

Suddi Udaya

ಗುತ್ತಿಗೆದಾರ ನಾಪತ್ತೆಯಾಗಿದ್ದಾರೆ: ರಸ್ತೆ ಬದಿ ಬ್ಯಾನರ್ ಹಾಕಿ ಸಾರ್ವಜನಿಕರ ಆಕ್ರೋಶ

Suddi Udaya

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ

Suddi Udaya
error: Content is protected !!