27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಡ್ಡಂದಡ್ಕ ಮಿಲದುನ್ನೆಬಿ ಪ್ರಯುಕ್ತ ಮದರಸ ಮಕ್ಕಳ ಪ್ರತಿಭಾ ಪ್ರದರ್ಶನ

ವೇಣೂರು: ನೂರುಲ್ ಹುದಾ ಜುಮ್ಮಾ ಮಸೀದಿ ಪಡ್ಡಂದಡ್ಕ ಮಸೀದಿಯ ಸಭಾಂಗಣದಲ್ಲಿ ಮಿಲದುನ್ನೆಬಿ ಪ್ರಯುಕ್ತ ಮದರಸ ಮಕ್ಕಳ ಪ್ರತಿಭಾ ಪ್ರದರ್ಶನ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ ಅಧ್ಯಕ್ಷತೆಯಲ್ಲಿ ಜರಗಿತು.

ಮಸೀದಿ ಖತೀಬರಾದ ಜನಾಬ್ ಅಶ್ರಫ್ ಫೈಝಿ ಅರ್ಕಾನ ದುವಾ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಎಚ್ ಮಹಮ್ಮದ್ ವೇಣೂರು, ಮಸೀದಿ ಮಾಜಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶಾಫಿ ಕಿರೋಡಿ ,ಪಿಪಿ ಅಹ್ಮದ್ ಸಖಾಫಿ , ಮಾಜಿ ಅಧ್ಯಕ್ಷರುಗಳಾದ ಪಿಎ ಇಬ್ರಾಹಿಂ ಪೆರಿಂಜೆ ,ಪಿಎಸ್ ಜಲೀಲ್ , ಖಾಲಿದ್ ಪುಲಾಬೆ ,ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಕಟ್ಟೆ ,ಶುಭ ಹಾರೈಸಿದರು

ಜನಾಬ್ ದಾವೂದ್ ದಾರಿಮಿ,ಇಬ್ರಾಹಿಂ ದಾರಿಮಿ ,ಅಲ್ತಾಫ್ ಉಸ್ತಾದ್ ,ನಿಝಮ್ ಮರ್ಜ್ವೂಕಿ ಅಶ್ರಫ್ ಸಹಿದಿ ಉಪಸ್ಥಿತರಿದ್ದರು

ಮಸೀದಿ ಕಾರ್ಯದರ್ಶಿ ರಫೀಕ್ ಸ್ವಾಗತಿಸಿ ಕೋಶಾಧಿಕಾರಿ ಪಿಜೆ ಮಹಮೂದ್ ವಂದಿಸಿದರು

ಸಮಿತಿಯ ಪ್ರಮುಖರಾದ ನಝೀರ್ ಪೆರಿಂಜೆ ,ಇರ್ಪಾನ್ ಯು ಕೆ ,ಅಶ್ರಫ್ ಗಾಂಧಿನಗರ ,ಇದ್ರೀಸ್ ಪುಲಾಬೆ, ಅಶ್ರಫ್ ಕಿರೋಡಿ ,ಅಬ್ದು ಸಲಾಂ, ಸಹಕರಿಸಿದ್ದರು

ಬಳಿಕ ನಡೆದ ಇಶ್ಕೆ ಮದೀನಾ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಮೊಹಮ್ಮದ್ ಹಾಜಿ ಯು.ಕೆ , ಶರ್ಪುದ್ದೀನ್ ತಂಗಳ್ , ಕಿರೋಡಿ ಮಯ್ಯದ್ದಿ , ಸಾದಿಕ್ ಪೆರಿಂಜೆ,ಅಶ್ರಫ್ ಶಾಂತಿನಗರ ಮತ್ತು ತೀರ್ಪುಗಾರರಾದ ಗಪೂರ್ ಹನಫಿ , ಸಿನಾನ್ ಮೌಲವಿ ಉಪಸ್ಥಿತರಿದ್ದರು

Related posts

ಚಾರ್ಮಾಡಿ ಘಾಟಿ ಪರಿಸರದಲ್ಲಿ ಮತ್ತೆ ಒಂಟಿ ಸಲಗ ಪ್ರತ್ಯಕ್ಷ

Suddi Udaya

ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಕಲರವ-2025 ಕಾರ್ಯಕ್ರಮ ಉದ್ಘಾಟನೆ

Suddi Udaya

ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಬಳಂಜದಲ್ಲಿ ನಾವರ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನಡ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಲಾಯಿಲ ಸೋಮವತಿ ಸೇತುವೆಯಲ್ಲಿ ಸಿಲುಕಿಕೊಂಡ ಮರಗಳ ತೆರವು ಕಾರ್ಯಾಚರಣೆ

Suddi Udaya
error: Content is protected !!