ಕಕ್ಕಿಂಜೆ: ಕಾರುಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಅ.2ರಂದು ಆಚರಿಸಲಾಗಿತ್ತು.
ಶಾಲೆಯ ಸಂಚಾಲಕ ಮೊಹಮ್ಮದ್, ಮುಖ್ಯೋಪಾಧ್ಯಾಯಾನಿ ರೇಷ್ಮಾ ಹಾಗೂ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.