ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಕುತ್ಲೂರು: ಅಳಂಬ ನಿವಾಸಿ ಶಾರದಾ ಗಣಪತಿ ನಿಧನ by Suddi UdayaOctober 3, 2023October 3, 2023 Share0 ಕುತ್ಲೂರು ಗ್ರಾಮದ ಅಳಂಬ ನಿವಾಸಿ ಶಾರದಾ ಗಣಪತಿ ಸಹಸ್ರಬುಧ್ಯೆ(83ವ) ಅಸೌಖ್ಯದಿಂದ ಸುಲ್ಕೇರಿ ಗ್ರಾಮದ ಪಿಲಿಕುಡೇಲಿನಲ್ಲಿ ಅ.2ರಂದು ನಿಧನ ಹೊಂದಿದರು. ಮೃತರು ನಾಲ್ವರು ಪುತ್ರರು , ಇಬ್ಬರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp