ಧರ್ಮಸ್ಥಳ : ಇಲ್ಲಿಯ ಬೋಳಿಯಾರ್ ತಾರೆದಕೊಪ್ಪಲ ಎಂಬಲ್ಲಿ ಅ.4ರಂದು ಸಂಜೆ ವಾಹನವೊಂದು ಚರಂಡಿಗೆ ಉರುಳಿ ಬಿದ್ದಿದ್ದು, ಅದರ ಹತ್ತಿರವೇ ಇನ್ನೊಂದು ಕಾರು ಚರಂಡಿಗೆ ಬಿದ್ದ ಘಟನೆ ಅ.4ರಂದು ರಾತ್ರಿ ನಡೆದಿದೆ.

ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.