ಮಾಲಾಡಿ: ಇಲ್ಲಿಯ ಪಣಕಜೆ ಸೋಣಂದೂರು ಮುಂಡಾಡಿ ನಿವಾಸಿ ಅವಿವಾಹಿತ ವಸಂತ ಮೂಲ್ಯ (42ವ)ರವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿದ ಘಟನೆ ಅ.12 ರಂದು ನಡೆದಿದೆ.
ಇವರು ಸುಮಾರು ವರ್ಷದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಮೃತರು ತಾಯಿ ನೀಲಮ್ಮ, ಸಹೋದರಿ, ನಾಲ್ವರು ಸಹೋದರನ್ನು ಅಗಲಿದ್ದಾರೆ.