September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಸೌತ್ ಕೆನರಾ ಪೋಟೋಗ್ರಾಫ್ ಆಸೋಸಿಯೇಷನ್ ನಿಂದ ಮುದ್ದು ಮಕ್ಕಳ ಪೋಟೋ ಸ್ಪರ್ಧೆಯ ಬಹುಮಾನ ವಿತರಣೆ

ಬೆಳ್ತಂಗಡಿ: ಸೌತ್ ಕೆನರಾ ಪೋಟೋಗ್ರಾಫ್ ಆಸೋಸಿಯೇಷನ್ ನಿಂದ ಮುದ್ದು ಮಕ್ಕಳ ಪೋಟೋ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಗುರುವಾಯನಕರೆ ಛಾಯಾಭವನದಲ್ಲಿ ನಡೆಯಿತು .

ಪ್ರಥಮ ಬಹುಮಾನ ನಾಯ್ರಾ ಪಿಂಟೊ, ದ್ವಿತೀಯ ಆಂಡ್ರಿಯಾನ್ ಡಿ ಸೋಜಾ ,ತೃತೀಯ ಜಿಯಾ ರುತ್ ಪಿಂಟೊ, .ಮೆಚ್ಚುಗೆ ಪಡೆದ ಪೋಟೋ ಕನಸು ಬಿ, ಶಿವಾನಿ ಎನ್,ಡಿಯೋನಾ ಡಿಸೋಜ ಉತ್ತಮ ಪೋಟೋಗ್ರಾಫಿ ಸಿಲ್ವಿಯಾ ಬೆಳ್ತಂಗಡಿ ಪಡೆದುಕೊಂಡರು

ವೇದಿಕೆಯಲ್ಲಿ ಬೆಳ್ತಂಗಡಿ ವಲಯದ ಎಸ್.ಕೆ.ಪಿ.ಎ. ಅಧ್ಯಕ್ಷೆ ಸಿಲ್ವಿಯಾ, ಕಾರ್ಯದರ್ಶಿ ವಿಜಯ ಭಟ್, ಸ್ಧಾಪಕ ಅಧ್ಯಕ್ಷ ಪಾಲಾಕ್ಷ ಸುವರ್ಣ , ಗೌರವಧ್ಯಕ್ಷ ಜಗದೀಶ್ ಜೈನ್,ಉಪಾಧ್ಯಕ್ಷ ರತ್ನಾಕರ ಪುಂಜಲಕಟ್ಟೆ ಗಣೇಶ್ ವೇಣೂರು
ಮನು ಮದ್ದಡ್ಕ ಕಾರ್ಯಕ್ರಮ ನಿರೂಪಿಸಿದರು

Related posts

ನಾವೂರು: ಡೈನಿಂಗ್ ಹಾಲ್ ನಲ್ಲಿ ಕಿಂಗ್ ಕೋಬ್ರಾ

Suddi Udaya

ತಲೆಮರೆಸಿಕೊಂಡು ಮೃತಪಟ್ಟ ಆರೋಪಿಯ ಮರಣ ಪತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Suddi Udaya

ವಾಣಿ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ವಾಗ್ಮಿ ದಾಮೋದರ ಶರ್ಮ ಸಂವಾದ

Suddi Udaya

ಉಜಿರೆ ಎಸ್.ಡಿ.ಎಂ ಮಹಿಳಾ ಐ.ಟಿ.ಐ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಹಾಗೂ ಭಿತ್ತಿ ಪತ್ರಿಕೆ ಅನಾವರಣ

Suddi Udaya

ಮಂಗಳೂರು “ಎಂಪಿರಿಯಾ ಕಾರ್ಪೋರೇಶನ್” ಷೇರು ಮಾರುಕಟ್ಟೆಯ ಕೋಚಿಂಗ್ ಸೆಂಟರ್ ನ ಮಾಹಿತಿ ಕಾರ್ಯಾಗಾರ ಹಾಗೂ “ಗೋ ವರ್ಧನ ಗಿರಿ” ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಉದ್ಘಾಟನಾ ಪೂರ್ವಸಭೆ

Suddi Udaya

ಸ್ಪರ್ಧಾತ್ಮಕ ಪರೀಕ್ಷೆ: ಕು. ಅಂಚಿತಾ ಡಿ. ಜೈನ್ ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!