ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಮರೋಡಿ: ಶಿವಪ್ಪ ಪೂಜಾರಿ ನಿಧನ by Suddi UdayaOctober 17, 2023October 17, 2023 Share0 ಮರೋಡಿ ಗ್ರಾಮದ ಸುಬ್ಬಯರೊಟ್ಟು ಮನೆಯ ಶಿವಪ್ಪ ಪೂಜಾರಿ (72ವರ್ಷ) ಅವರು ಅಲ್ಪಕಾಲದ ಅಸೌಖ್ಯದಿಂದ ಅ.17 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ರತ್ನ, 4 ಮಕ್ಕಳಾದ ಚಂಪ, ಸುನೀತಾ,ವನಿತಾ, ಸುಮಲತಾ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. Share this:PostPrintEmailTweetWhatsApp