ಉಜಿರೆ: ಸ್ಥಳೀಯ ಲಲಿತನಗರ ನಿವಾಸಿ ದಿವಂಗತ ದೇವರಾಯ ಭಟ್ ಅವರ ಪತ್ನಿ ಲೀಲಾವತಿ (94ವ ) ಶುಕ್ರವಾರ ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಓರ್ವ ಪುತ್ರ ಮತ್ತು ಏಳು ಮಂದಿ ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.