ನೆರಿಯ ಗ್ರಾಮದ ಗಂಡಿಬಾಗಿಲು ಪುಣ್ಕೆದಡಿ ಮನೆಯ ತಿಮ್ಮಯ್ಯ ಗೌಡ (82ವ) ರವರು ಹೃದಯಾಘಾತದಿಂದ ಅ.21 ರಂದು ನಿಧನರಾದರು.
ಪ್ರಸುತ್ತ ಇವರು ಮಂಗಳೂರಿನಲ್ಲಿ ವಾಸ್ತ್ಯವಿದರು.
ಮೃತರು ಪತ್ನಿ ಸೀತಮ್ಮ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.