September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ : ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ

ಬೆಳ್ತಂಗಡಿ: ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಬೆಂಗಳೂರು ಇವರಿಂದ 2025-2026 ನೇ ಸಾಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕೌನ್ಸೆಲಿಂಗ್ ವರ್ಗಾವಣೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ವರ್ಗಾವಣೆಗೊಳಿಸುವಂತೆ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಕಾಶಿಪಟ್ಣ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಆಶಾಲತಾ ರವರು ಮೂಡಬಿದಿರೆ ತಾ| ಶಿರ್ತಾಡಿ ಗ್ರಾ.ಪಂ. ಗೆ , ಶಿಬಾಜೆ ಗ್ರಾ.ಪಂ. ಪಿಡಿಒ ಜಯರಾಜ್ ಕೆ. ರವರು ಕಡಬ ತಾ| ನೆಲ್ಯಾಡಿ ಗ್ರಾ.ಪಂ.ಗೆ , ಕಳಿಯ ಗ್ರಾ.ಪಂ. ಪಿಡಿಒ ಸಂತೋಷ್ ಪಾಟೀಲ್ ರವರು ಬೆಳಗಾವಿ ಜಿಲ್ಲೆ ಗೆ , ನಡ ಗ್ರಾ.ಪಂ. ಪಿಡಿಒ ಶ್ರೀನಿವಾಸ್ ರವರು ಮಡಂತ್ಯಾರು ಗ್ರಾ.ಪಂ.ಗೆ, ತೆಕ್ಕಾರು ಗ್ರಾ.ಪಂ. ಪಿಡಿಒ ಸುಮಯ್ಯ ತಣ್ಣೀರುಪಂತ ಗ್ರಾ.ಪಂ., ಮಲವಂತಿಗೆ ಪಿಡಿಒ ಶ್ರೀಮತಿ ರಶ್ಮಿ ಬಿ.ಪಿಇಂದಬೆಟ್ಟು ಗ್ರಾ.ಪಂ., ಕೊಕ್ಕಡ ಗ್ರಾ.ಪಂ. ಪಿಡಿಒ ದೀಪಕ್ ರಾಜ್, ಬಂಟ್ವಾಳ ತಾ| ಕನ್ಯಾನ ಗ್ರಾ.ಪಂ., ಕೊಯ್ಯೂರು ಗ್ರಾ.ಪಂ. ಪಿಡಿಒ ಪ್ರಕಾಶ್ ಎಸ್ ವೇಣೂರು ಗ್ರಾ.ಪಂ. ಗೆ., ಕುಕ್ಕೇಡಿ ಗ್ರಾ.ಪಂ. ಪಿಡಿಒ ನವೀನ್ ಎ. ಮೂಡಬಿದ್ರೆ ತಾ| ಇರುವೈಲು ವರ್ಗಾವಣೆಗೊಂಡಿದ್ದಾರೆ.

ಬಳಂಜ ಗ್ರಾ.ಪಂ ಪಿಡಿಒ ಯಾಗಿ ಶಶಿಕಲಾ ಎಂ ನಿಯುಕ್ತಿಗೊಂಡಿದ್ದಾರೆ.

Related posts

ಬಿಜೆಪಿ ಓಡಿಲ್ನಾಳ ಶಕ್ತಿ ಕೇಂದ್ರ ಅಧ್ಯಕ್ಷರಾಗಿ ರಾಜ್ ಪ್ರಕಾಶ್ ಶೆಟ್ಟಿ ಆಯ್ಕೆ

Suddi Udaya

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಓಡಿಲ್ನಾಳ : ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ವೃತ್ತಿಪರ ತರಬೇತಿ ಕಾರ್ಯಾಗಾರ

Suddi Udaya

ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಬೆಂಗಳೂರು ರಾಜೀವ ಗಾಂಧಿ ವಿಶ್ವವಿದ್ಯಾಲಯ ಕುಲಪತಿ ಡಾ. ಭಗವಾನ್ ಬಿ.ಸಿ ಭೇಟಿ

Suddi Udaya

ಉಜಿರೆ ಟಿ.ಬಿ. ಕ್ರಾಸ್ ನಿವಾಸಿ ಸಂದೀಪ್ ಅಸೌಖ್ಯದಿಂದ ನಿಧನ

Suddi Udaya
error: Content is protected !!