April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಧರ್ಮಸ್ಥಳದಲ್ಲಿ ಡಾ. ಹೆಗ್ಗಡೆಯವರ ಪಟ್ಟಾಭಿಷೇಕದ 56ನೇ ವರ್ಧಂತ್ಯುತ್ಸವದ ಅಂಗವಾಗಿ ಛದ್ಮವೇಷ ಸ್ಪರ್ಧೆ

ಧಮ೯ಸ್ಥಳ : ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 56ನೇ ವರ್ಧಂತ್ಯುತ್ಸವದ ಅಂಗವಾಗಿ ಶನಿವಾರ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆದ ಛದ್ಮವೇಷ ಸ್ಪರ್ಧೆಯ ಫಲಿತಾಂಶ : ಸೂಪರ್ ಸೀನಿಯರ್ ವಿಭಾಗ : ಸಾಮರ್‌ಸೆಟ್ ಬಳಗ (ಪ್ರಥಮ), ರಂಗಶಿವ ಕಲಾ ತಂಡ (ದ್ವಿತೀಯ) ಹಾಗೂ ತುಳುನಾಡ ವೈಭವ (ಪ್ರೋತ್ಸಾಹಕ) ಸೀನಿಯರ್ ವಿಭಾಗ: ದೇವಸ್ಥಾನ ಸೇವಾ ಕೌಂಟರ್ ಬಳಗ (ಪ್ರಥಮ), ಪ್ರಕಾಶ ಬಳಗ (ದ್ವಿತೀಯ)ಮಹಿಳಾ ವಿಭಾಗ : ಅಲಾ ಮತ್ತು ಬಳಗ (ಪ್ರಥಮ), ಶಿಲ್ಪಕಲಾ ಬಳಗ ತಂಡ (ದ್ವಿತೀಯ), ತುಳುವೆರೆ ಬಳಗ (ತೃತೀಯ), ಜಲಜ ಬಳಗ (ದೇವಸ್ಥಾನ)

ಪ್ರೋತ್ಸಾಹಕ ಪ್ರೌಢಶಾಲಾ ವಿಭಾಗ : ಶ್ರೀ ಧ.ಮ.ಅ. ಪ್ರೌಢಶಾಲೆ (ಪ್ರಥಮ), ರಶ್ಮಿ ತಂಡ (ದ್ವಿತೀಯ)ಪ್ರಾಥಮಿಕ ಶಾಲಾ ವಿಭಾಗ : ಕಿಶೋರ್ ಬಳಗ (ಪ್ರಥಮ), ಜಯಾ ಜೈನ್ (ದ್ವಿತೀಯ), ಅವಿಷ್ಕಾರ್ ಶೆಟ್ಟಿ (ತೃತೀಯ)

ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು ಪ್ರೋತ್ಸಾಹಿಸಿದರು. ಹಾಗೂ ಕುಟುಂಬಸ್ಥರು ಕುಟುಂಬಸ್ಥರು ಉಪಸ್ಥಿತರಿದ್ದು ಸ್ಪರ್ಧಿಗಳನ್ನು ಹುರಿದುಂಬಿಸಿದರು.

Related posts

ಶತಾಯುಷಿ ಚೆಲುವಮ್ಮ ಇರ್ತಿಲಾಲ್ ನಿಧನ

Suddi Udaya

ನಾರಾವಿ ಸಂತ ಅಂತೋನಿ ಪ.ಪೂ ಕಾಲೇಜಿನಲ್ಲಿ ಶಿಕ್ಷಕ – ರಕ್ಷಕರ ಸಭೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ

Suddi Udaya

ಅರಸಿನಮಕ್ಕಿ: ಬರಮೇಲು ನಿವಾಸಿ ನಾಗಮ್ಮ ನಿಧನ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯಲ್ಲಿ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ಎಸೆಸೆಲ್ಸಿ ಫಲಿತಾಂಶ ಪ್ರಕಟ- ಈ ಬಾರಿಯೂ ಬಾಲಕಿಯರೇ ಮೇಲುಗೈ

Suddi Udaya
error: Content is protected !!