ಗ್ರಾಮಾಂತರ ಸುದ್ದಿಚಿತ್ರ ವರದಿನಿಡ್ಲೆ: ಶ್ರೀ ದುರ್ಗಾ ಆಟೋ ವರ್ಕ್ಸ್ ನಲ್ಲಿ ಆಯುಧ ಪೂಜೆ by Suddi UdayaOctober 24, 2023October 24, 2023 Share0 ನಿಡ್ಲೆ: ಇಲ್ಲಿಯ ಬೂಡುಜಾಲು ಸಂತೋಷ್ ನಗರ ಶ್ರೀ ದುರ್ಗಾ ಆಟೋ ವರ್ಕ್ಸ್ ನಲ್ಲಿ ಆಯುಧ ಪೂಜೆಯು ಅ.23ರಂದು ಜರುಗಿತು. ಆಯುಧ ಪೂಜೆಯಲ್ಲಿ ಹಲವಾರು ಬೈಕ್ ಗಳು, ರಿಕ್ಷಾ, ಕಾರುಗಳಿಗೆ ಪೂಜೆಯನ್ನು ಸಲ್ಲಿಸಲಾಯಿತು.ಭಾಗವಹಿಸಿದ್ದ ಎಲ್ಲರನ್ನು ಮಾಲಕ ಪ್ರಶಾಂತ ಜಿ. ಗೌಡ ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದ್ದರು. Share this:PostPrintEmailTweetWhatsApp