April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುಲ್ಕೇರಿಮೊಗ್ರು ಪುರುಷರ ಬಳಗ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸಂದೀಪ್ ಪಟ್ಲ, ಕಾರ್ಯದರ್ಶಿಯಾಗಿ ಅಶೋಕ್ ಕಾಡಂಗೆ

ಸುಲ್ಕೇರಿ: ಪುರುಷರ ಬಳಗದ ನೂತನ ಪದಾಧಿಕಾರಿಗಳ ಆಯ್ಕೆಯು ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು.


ಅಧ್ಯಕ್ಷರಾಗಿ ಸಂದೀಪ್ ಪಟ್ಲ, ಉಪಾಧ್ಯಕ್ಷರುಗಳಾಗಿ ರವಿ ಸಾಲ್ಯಾನ್, ಪುರಂದರ ಪಡುಬೈಲು, ಕಾರ್ಯದರ್ಶಿಯಾಗಿ ಅಶೋಕ್ ಕಾಡಂಗೆ, ಜೊತೆ ಕಾರ್ಯದರ್ಶಿಯಾಗಿ ಸುಧಾಕರ ಪೊರಿಂಜ, ಗೌರವ ಸಲಹೆಗಾರರಾಗಿ ಗುರುವಪ್ಪ ಪೂಜಾರಿ ಪಟ್ಲ, ನವೀನ್ ಪಾಲ್ದಿಮನೆ, ಕಿರಣ್ ಕುಮಾರ್ ಜ್ಯೋತಿಕ ಸ್ಟುಡಿಯೊ, ರಾಮಪ್ಪ ಸಣ್ಣ ಪಟ್ಲ, ನಾರಾಯಣ ಪೂಜಾರಿ ಪರಂಟ್ಯಾಲ, ಓಬಯ್ಯ ದೇವಾಡಿಗ, ಸದಸ್ಯರುಗಳಾಗಿ ಸಚಿನ್, ರತ್ನಾಕರ, ಧರ್ಣಪ್ಪ ಪಿಲತ್ತಡಿ, ತಾರನಾಥ, ಪ್ರಕಾಶ್ ಕೊಲ್ಲಂಗೆ, ಅಶೋಕ್ ವರ್ಪಾಳೆ, ಮುತ್ತಯ್ಯ ಪಡುಬೈಲು, ಪ್ರಮೋದ್ ಇಂದ್ರಪ್ರಸ್ಥ, ರಾಜೇಂದ್ರ ಸಾಲ್ಯಾನ್ , ಸುಧೀರ್ ವರ್ಪಾಳೆ, ರಾಜೇಶ್ ಪರಂಟ್ಯಾಲ, ಸದಾನಂದ ಪೆಲತ್ತಡಿ, ಶ್ರೀನಾಥ್ ಕಲ್ಪಿಲ, ರಾಜೇಶ್ ಆಚಾರ್ಯ, ಸದಾನಂದ ಪಿಟ್ಟರ್, ಸದಾನಂದ ಮಂತುಗುಡ್ಡೆ, ಅಶ್ವಥ್ ಕುಲಾಲ್, ಸದಾಶಿವ ಬರಮೇಲು, ವಿಜಯ್ ಅಂಬಡೆದಡಿ
ಗಣೇಶ್ ಕಾಡಂಗೆ, ಸುರೇಶ್ ನಲ್ಕೆ ಪೊರಿಂಜ, ಸುಧೀರ್ ಪಟ್ಲ, ಪ್ರಕಾಶ್ ಕಾಡಂಗೆ, ಪ್ರಕಾಶ್ ಗರಡಿ, ವಸಂತ್ ಅಂಚನ್ ಮಂಡಲ್ದಡ್ಡ, ಶ್ರೇಯಸ್ ಕೊಟ್ನೊಟ್ಟು, ಶ್ರವಣ್ ದೇರೊಟ್ಟು, ದೀಕ್ಷಿತ್ ಮಂಡಲ್ದಡ್ಡ , ಗೇತನ್ ಮಡಿವಾಳ, ಆಶಿಕ್ ಬೊಲ್ಲಾಜೆ, ಆದರ್ಶ್ ದೇರೊಟ್ಟು, ಅಶ್ವಥ್ ವರ್ಪಾಳೆ, ಸದಾಶಿವ ಹೊಕ್ಕಳ, ವಿಠಲ, ಸುರೇಶ್ ,ರಮಣು, ಕೀರ್ತನ್, ಸುನಿಲ್ ಪುನ್ಕೆದಂಡ, ಸಂಕೇತ್ ವರ್ಪಾಳೆ, ಕಿಶೋರ್, ಬೋಜ ಪೂಜಾರಿ, ಮೋನಪ್ಪ ಕಲ್ಕೊಟ್ಟೆ, ಪುರುಷೋತ್ತಮ, ಆನಂದ ಪರಂಟ್ಯಾಲ, ಬಾಲಕೃಷ್ಣ ನಾಯಿಜೆ, ರಮೇಶ್ ಮಂಜುಶ್ರೀ ಆಯ್ಕೆಯಾದರು.

ಈ ಸಂದರ್ಭದಲ್ಲಿ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಸೌತಡ್ಕ ದೇವಳದ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ಪಾವಡಪ್ಪ ದೊಡಮನಿ ಕುಟುಂಬ ಸಮೇತರಾಗಿ ಸೌತಡ್ಕ ದೇವಳಕ್ಕೆ ಭೇಟಿ

Suddi Udaya

ಧರ್ಮಸ್ಥಳ ಗ್ರಾ.ಪಂ. ವ್ಯಾಪ್ತಿಯಲ್ಲಿ ಗಿಡ ನೆಡುವ ಕಾರ್ಯಕ್ರಮ

Suddi Udaya

ಕನ್ಯಾಡಿ ಸರ್ಕಾರಿ ಶಾಲೆಗೆ ಹಸಿರು ನೈರ್ಮಲ್ಯ ಅಭ್ಯುದಯ ಪ್ರಶಸ್ತಿ

Suddi Udaya

ಕಡಿರುದ್ಯಾವರ ಗ್ರಾಮ ಪಂಚಾಯತಿನಲ್ಲಿ ನೂತನ ಗ್ರಂಥಾಲಯ ಉದ್ಘಾಟನೆ

Suddi Udaya

ತೆಂಕಕಾರಂದೂರು: ಕೃಷಿಕ ಕೇಶವ ಪೂಜಾರಿ ನಿಧನ

Suddi Udaya

ಕಾಪಿನಬಾಗಿಲು: ಆರು ವರ್ಷಗಳಿಂದ ವಾಸವಾಗಿದ್ದ ಮನೆಯನ್ನು ಕೆಡವಿದ ಅಧಿಕಾರಿಗಳು

Suddi Udaya
error: Content is protected !!