ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಿವಿಲ್ ಇಂಜಿನಿಯರಿಂಗ್ ನಲ್ಲಿ ನ್ಯಾಯತರ್ಫುವಿನ ಮೋಹಿನಿ ಹೆಚ್ ರವರಿಗೆ ಚಿನ್ನದ ಪದಕ by Suddi UdayaOctober 31, 2023October 31, 2023 Share0 ಬೆಳ್ತಂಗಡಿ: ನಿಟ್ಟೆ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಮೋಹಿನಿ ಹೆಚ್ ರವರು ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪ್ರಥಮ ರ್‍ಯಾಂಕ್ ಪಡೆದು ಚಿನ್ನದ ಪದಕವನ್ನು ಪಡೆದಿರುತ್ತಾರೆ. ಇವರು ನ್ಯಾಯತರ್ಫು ಗ್ರಾಮದ ಹಾಕೋಟೆ ನಿವಾಸಿ ಶ್ರೀನಿವಾಸ ಗೌಡ ಮತ್ತು ಶಾರದಾ ದಂಪತಿಯ ಪುತ್ರಿ . Share this:PostPrintEmailTweetWhatsApp