ಎ ಗ್ರೇಡ್ ದೇವಸ್ಥಾನವಾಗಿ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನ

Suddi Udaya

ಶಿಶಿಲ: ಮತ್ಸ್ಯ ತೀರ್ಥ ದೇವಸ್ಥಾನವೆಂದೇ ಪ್ರಖ್ಯಾತಿ ಪಡೆದ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನವನ್ನು ‘ಎ’ ದರ್ಜೇಗೆ ಸೇರಿಸಲಾಗಿದ್ದು ಈ ಬಗ್ಗೆ ಹಿಂ. ಧಾ.ಸಂ. ಮತ್ತು ಧ.ದ ಇಲಾಖೆಯವರು ಅಧಿಸೂಚನೆ ಹೊರಡಿಸಿದ್ದಾರೆ.

Leave a Comment

error: Content is protected !!