24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಬೆಳ್ತಂಗಡಿ: ಪವರ್ ಆನ್ ನಲ್ಲಿ ದೀಪಾವಳಿ ಹಬ್ಬಗಳ ಪ್ರಯುಕ್ತ ಮೆಗಾ ಸೇಲ್: ಪ್ರತಿ ಖರೀದಿಯ ಮೇಲೆ ಶೇ.10 ರಿಂದ 50 ರಷ್ಟು ರಿಯಾಯಿತಿ,

ಬೆಳ್ತಂಗಡಿ: ಕಳೆದ ಹಲವಾರು ವರ್ಷಗಳಿಂದ ಇಲ್ಲಿಯ ಸಂತೆಕಟ್ಟೆ ಬಳಿ ಮಂಜುನಾಥ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಪವರ್ ಆನ್ ಸಂಸ್ಥೆಯಲ್ಲಿ ದೀಪಾವಳಿ ಹಬ್ಬಗಳ ಪ್ರಯುಕ್ತ ಮೆಗಾ ಸೇಲ್ ನಡೆಯಲಿದ್ದು ಪ್ರತಿ ಖರೀದಿಯ ಮೇಲೆ ಶೇ.10 ರಿಂದ 50 ರಷ್ಟು ಫರ್ನಿಚರ್‍ಸ್ ನ ಮೇಲೆ ರಿಯಾಯಿತಿ ದೊರೆಯಲಿದೆ ಎಂದು ಸಂಸ್ಥೆಯ ಮಾಲಕ ಶೀತಲ್ ಜೈನ್ ತಿಳಿಸಿದ್ದಾರೆ.

ಬ್ಯಾಟರಿ ಇನ್ವರ್ಟರ್ ಗಳ ಮೇಲೆ ವಿಶೇಷ ರಿಯಾಯಿತಿ: ಬ್ಯಾಟರಿ 150 Ah, ಇನ್ವರ್ಟರ್ 1Kv, ಬ್ಯಾಟರಿ ಟ್ರೋಲ್ ರೂ.15999 ರಿಂದ ಪ್ರಾರಂಭಗೊಂಡು ಬ್ಯಾಟರಿ 200Ah , ಇನ್ವರ್ಟರ್ 1kv, ಬ್ಯಾಟರಿ ಟ್ರೋಲ್ ರೂ.17999, ಸೋಲಾರ್ ವಾಟರ್ ಹೀಟರ್ 200 ಲೀಟರ್ ಗೆ ರೂ.22999 ವಿಶೇಷ ರಿಯಾಯಿತಿ ಸಿಗಲಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‍ಸ್ ಮೇಲೆ ವಿಶೇಷ ರಿಯಾಯಿತಿ:
2 ಬರ್‍ನರ್ ಗ್ಲಾಸ್ ಸ್ಟವ್ ರೂ.1999 ರಿಂದ ಪ್ರಾರಂಭಗೊಂಡು ಮಿಕ್ಸಿ 850 ಮೋಲ್ಟ್ ರೂ.2699, ರೆಫ್ರೀಜರೇಟರ್ ಸಿಂಗಲ್ ಡೋರ್ ರೂ.10999, ವಾಷಿಂಗ್ ಮೆಷಿನ್ ಫ್ರೆಂಟ್ ಲೋಡ್ ರೂ.23999, ವಾಷಿಂಗ್ ಮೆಷಿನ್ ಆಟೊಮ್ಯಾಟಿಕ್ ಟಾಪ್ ಲೋಡ್ ರೂ.14899, ವಾಷಿಂಗ್ ಮೆಷಿನ್ ಸೆಮಿ ರೂ.8199, ರೆಫ್ರಿಜರೇಟರ್ ಡಬಲ್ ಡೋರ್ ರೂ.21599, ಸೋಫಾ 3 ಸೀಟರ್ ರೂ.5799, ಗೋದ್ರೆಜ್ ಸಿಂಗಲ್ ಡೋರ್ ರೂ.6999, ಗ್ರೈಂಡರ್ 2 ಲೀಟರ್ 2900 , ಆಂಡ್ರಾಯ್ಡ್ ಮೊಬೈಲ್ಸ್ ರೂ.5999 ರಿಯಾಯಿತಿ ದರದಲ್ಲಿ ಸಿಗಲಿದೆ ಹಾಗೂ ಎಲ್ಲಾ ಕಂಪೆನಿಯ ವಾಹನಗಳ ಹಾಗೂ ಇನ್ವರ್ಟರ್ ಬ್ಯಾಟರಿಗಳು ಲಭ್ಯವಿದ್ದು ಅತೀ ಶೀಘ್ರದಲ್ಲಿ ಲಕ್ಕಿ ಸ್ಕೀಂ ಪ್ರಾರಂಭಗೊಳ್ಳಲಿದೆ ಎಂದವರು ತಿಳಿಸಿದ್ದಾರೆ.

Related posts

ಗುರುವಾಯನಕೆರೆ ಸಹಕಾರಿ ಸಂಘದ  ವಾರ್ಷಿಕ ಮಹಾಸಭೆ

Suddi Udaya

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ನಾಗಬನದಲ್ಲಿ ನಾಗದೇವರಿಗೆ ಕ್ಷೀರಾಭಿಷೇಕ, ವಿಶೇಷ ಪೂಜೆ

Suddi Udaya

ಬಿಹಾರದ ಯುವಕ ಲಾಯಿಲದಲ್ಲಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯಿಂದ ಮುಂಡ್ರುಪ್ಪಾಡಿಯಲ್ಲಿ ನಿರ್ಮಾಣಗೊಳ್ಳಲಿರುವ ವಾತ್ಸಲ್ಯ ಮನೆಗೆ ಗುದ್ದಲಿ ಪೂಜೆ

Suddi Udaya

ಕನ್ಯಾಡಿ: ಶ್ರೀರಾಮ ತಾರಕ ಮಂತ್ರ‌ ಸಪ್ತಾಹದಲ್ಲಿ ಭಾಗವಹಿಸಿದ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ

Suddi Udaya

ಎಸ್.ಡಿ.ಯಂ ಇಂಜಿನಿಯರಿಂಗ್ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಕಬಡ್ಡಿಯಲ್ಲಿ ಗಮನೀಯ ಸಾಧನೆಯನ್ನು ಮಾಡಿದ್ದ ಕು. ಚಿನ್ಮಯಿ ರವರ ಪ್ರಾಯೋಜಕತ್ವದಲ್ಲಿ ಕ್ರೀಡಾ ಕಿಟ್ ವಿತರಣೆ

Suddi Udaya
error: Content is protected !!