April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಬೆಳ್ತಂಗಡಿ: ಭಾರೀ ಮಳೆಗೆ ಮನೆಯ ಕಂಪೌಂಡ್ ಕುಸಿತ, ಅಪಾರ ನಷ್ಟ

ಬೆಳ್ತಂಗಡಿ: ನ.5 ರಂದು ಸುರಿದ ಧಾರಕಾರ ಮಳೆಗೆ ಬೆಳ್ತಂಗಡಿ ಕೆಲ್ಲಕೆರೆ ನಿವಾಸಿ ಸತೀಶ್ ರೈ ರವರ ಮನೆಯ ಕಂಪೌಂಡ್ ಕುಸಿತವಾಗಿದ್ದು ಮನೆಯ ಗೋಡೆಗೆ ಹಾನಿಯಾದ ಘಟನೆ ನಡೆದಿದೆ.

40 ಪೀಟ್ ಉದ್ದದ ಕಲ್ಲಿನ ಕಂಪೌಂಡ್ ಕುಸಿತಗೊಂಡು ಕಿಟಕಿಯ ಗಾಜು, ನೀರಿನ ಪೈಪ್ ಹಾಗೂ ಶೌಚಾಲಯದ ಪೈಪ್ ಗಳು ಹಾನಿಯಾಗಿದೆ.

ಸುಮಾರು 600 ಕಲ್ಲು ಕುಸಿದು ಬಿದ್ದಿದ್ದು ರೂ. 75ಸಾವಿರ ನಷ್ಟ ವಾಗಿದೆ ಎನ್ನಲಾಗಿದೆ.

Related posts

ಲಾಯಿಲ ಗ್ರಾಮ ಪಂಚಾಯತ್ ವಾರ್ಡ್ ಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ

Suddi Udaya

ಅರಸಿನಮಕ್ಕಿಯ ತೇಜಸ್ವಿಗೆ ಐಸರ್ ಪರೀಕ್ಷೆಯಲ್ಲಿ 47ನೇ ರ್‍ಯಾಂಕ್

Suddi Udaya

ನಿಡ್ಲೆ ಅನ್ನಪೂರ್ಣ ನಿಲಯದ ಪುಷ್ಪಾವತಿ ಶೆಟ್ಟಿ ನಿಧನ

Suddi Udaya

ಶಿಶಿಲ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಅಪರಿಚಿತ ವ್ಯಕ್ತಿಯ ಮೃತದೇಹದ ಪತ್ತೆ: ವಾರಸುದಾರರು ಧರ್ಮಸ್ಥಳ ಪೊಲೀಸ್ ಠಾಣೆ ಸಂಪರ್ಕಿಸಲು ಮನವಿ

Suddi Udaya

ಕರ್ತವ್ಯದ ವೇಳೆ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನ ಆರೋಪ: ಇಬ್ಬರನ್ನು ವಶಕ್ಕೆ ಪಡೆದ ಬೆಳ್ತಂಗಡಿ ಪೊಲೀಸರು

Suddi Udaya
error: Content is protected !!