ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಕೊಕ್ಕಡ: ತಿಪ್ಪಮಾಜಲ್ ಮೇರಿ ವರ್ಗಿಸ್ ರವರ ಮನೆಗೆ ಸಿಡಿಲು ಬಡಿದು ಅಪಾರ ಹಾನಿ by Suddi UdayaNovember 9, 2023November 9, 2023 Share0 ಕೊಕ್ಕಡ: ನಿನ್ನೆ ಸುರಿದ ಭಾರಿ ಸಿಡಿಲು ಮಳೆಗೆ ಕೊಕ್ಕಡ ಗ್ರಾಮದ ತಿಪ್ಪಮಾಜಲ್ ಮೇರಿ ವರ್ಗಿಸ್ ಇವರ ಮನೆಗೆ ಸಿಡಿಲು ಬಡಿದು ಅಪಾರ ಹಾನಿಯಾಗಿದ ಘಟನೆ ನಡೆದಿದೆ. ಮೇರಿ ವರ್ಗಿಸ್ ರವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. Share this:PostPrintEmailTweetWhatsApp