30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಬೆಳ್ತಂಗಡಿ: ಆದಿನಾಥ್ ಬಜಾಜ್ ನಲ್ಲಿ ಹಬ್ಬಗಳ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್

ಬೆಳ್ತಂಗಡಿ: ಇಲ್ಲಿಯ ಆದ್ಯ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಆಧಿನಾಥ್ ಬಜಾಜ್ ನಲ್ಲಿ ಹಬ್ಬಗಳ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ನೀಡಲಾಗಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

ಗ್ರಾಹಕರಿಗೆ ರೂ.10 ಸಾವಿರ ತನಕ ಉಳಿತಾಯ ಮಾಡುವ ಸುವರ್ಣ ಅವಕಾಶ. 4999 ರಿಂದ ಮುಂಗಡ ಪೇಮೆಂಟ್ ಹಾಗೂ ಬಡ್ಡಿ ಕೇವಲ ಶೇ.6.99 ಆಗಿರುತ್ತದೆ.

ಪಲ್ಸರ್ ಎನ್ ಎಸ್ 200 ಮುಂಗಡ ಪಾವತಿ ರೂ. 15999, ಪಲ್ಸರ್ 220f ಮುಂಗಡ ಪಾವತಿ ರೂ. 17999, Platina 110 ಗೆ ಮುಂಗಡ ಪಾವತಿ ರೂ.1999, ಮುಂಗಡ ಪಾವತಿ ರೂ.999 ಸಿಗಲಿದೆ.

1 ವರ್ಷ ಉಚಿತ ಹಾಗೂ ಎಕ್ಸ್ ಪ್ರೆಸ್ ಸರ್ವಿಸ್ , ರೂ.4000 ರವರಗೆ ಬಡ್ಡಿಯಲ್ಲಿ ಉಳಿತಾಯ, ರೂ.2999 ಕಡಿಮೆ ಮುಂಗಡ ಪಾವತಿ ಪ್ರಾರಂಭ, ಉಚಿತ ಹೆಲ್ಮೆಟ್ , ಉಚಿತ ನಂಬರ್ ಪ್ಲೇಟ್ ಹಾಗೂ ನಿಮ್ಮ ಯಾವುದೇ ವಾಹನಗಳ ಹೊಸ ಇನ್ಸೂರೆನ್ಸ್ ಮತ್ತು ರಿನಿವಲ್ ಅತೀ ಕಡಿಮೆ ದರದಲ್ಲಿ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.

Related posts

ಕಲ್ಮಂಜ: 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ

Suddi Udaya

ಓಡಿಲ್ನಾಳ ಆಕಸ್ಮಿಕ ಬೆಂಕಿ

Suddi Udaya

ಸಿಯೋನ್ ಆಶ್ರಮ ಟ್ರಸ್ಟ್ ಮತ್ತು ಆಲ್‌ಕಾರ್ಗೋ ಲೋಜಿಸ್ಟಿಕ್ಸ್ ಲಿ. ಸಹಭಾಗಿತ್ವದೊಂದಿಗೆ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ

Suddi Udaya

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ಭೋಜರಾಜ ಶೆಟ್ಟಿ ಪಿಲ್ಯ ನಿಧನ

Suddi Udaya

ಮರೋಡಿ: ಶ್ರೀ ಉಮಾಮಹೇಶ್ವರ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ನ ದಶಮಾನೋತ್ಸವ, ಶನೀಶ್ವರ ಪೂಜೆ

Suddi Udaya

ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಮಹಾಸಭೆ

Suddi Udaya
error: Content is protected !!