ಅಳದಂಗಡಿ: ಆರ್ವಮ್ ಡ್ರೆಸ್ ಹೌಸ್ ನಲ್ಲಿ ದೀಪಾವಳಿ ಧಮಾಕ

Suddi Udaya

ಅಳದಂಗಡಿ : ಇಲ್ಲಿಯ ಕೆದ್ದು ಬಸ್ ಸ್ಟಾಪ್ ಹತ್ತಿರ ಕಾರ್ಯಾಚರಿಸುತ್ತಿರುವ ಆರ್ವಮ್ ಡ್ರೆಸ್ ಹೌಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೀಪಾವಳಿ ಧಮಾಕ ನಡೆಯಲಿದೆ.

2 ಜೀನ್ಸ್ ಪ್ಯಾಂಟ್ ಗೆ ಕೇವಲ ರೂ.999, 3 ಕ್ಯಾಶ್ ವಲ್ ಶರ್ಟ್ ಗಳು ರೂ.999, ರೂ.750 ಯಾವುದಾದರೂ 3ನ್ನು ಖರೀದಿಸಿದರೆ ಶರ್ಟ್, ಟಿ ಶರ್ಟ್, ಟ್ಯ್ರಾಕ್ ಪ್ಯಾಂಟ್, ಶಾರ್ಟ್ಸ್, 3 ಫಾರ್ಮಲ್ ಶರ್ಟ್ ಗಳಿಗೆ ರೂ.1200 ಅತೀ ಕಡಿಮೆ ದರದಲ್ಲಿ ಸಿಗಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Leave a Comment

error: Content is protected !!