24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಂದಾರು ಶ್ರೀ ರಾಮ ನಗರ ಜೈ ಶ್ರೀ ರಾಮ್ ಗೆಳೆಯರ ಬಳಗದಿಂದ ಸಾಮೂಹಿಕ ದೀಪಾವಳಿ ಆಚರಣೆ

ಬಂದಾರು : ಜೈ ಶ್ರೀ ರಾಮ್ ಗೆಳೆಯರ ಬಳಗ ಶ್ರೀ ರಾಮ ನಗರ ಬಂದಾರು ಇದರ ವತಿಯಿಂದ ಸಾಮೂಹಿಕ ದೀಪಾವಳಿ ಆಚರಣೆ, ಗೋ ಪೂಜೆ, ಲಕ್ಷ್ಮಿ ಪೂಜೆ ಹಾಗೂ ಜೈ ಶ್ರೀ ರಾಮ್ ಗೆಳಯ ಬಳಗದ ಸದಸ್ಯರಿಂದ, ಪಾಂಚಜನ್ಯ ಗೆಳೆಯರ ಬಳಗ ಪಂಜಾಳ ಬಂದಾರು , ಶ್ರೀ ಚಕ್ರ ಗೆಳೆಯ ಬಳಗ ಬೊಲ್ಜ ಬಂದಾರು, ನಾಗಶ್ರೀ ಗೆಳೆಯರ ಬಳಗ ಬಂದಾರು, ಸರಸ್ವತಿ ಭಜನೆ ಮಂಡಳಿ ಕುಂಟಲಫಾಲ್ಕೆ ಬಂದಾರು, ದುರ್ಗಾನುಗ್ರಹ ಭಜನ ಮಂಡಳಿ ಮುಗೇರಡ್ಕ ಸದಸ್ಯರಿಂದ ಭಜನೋತ್ಸವ ನೆರವೇರಿತು.

ಕಾರ್ಯಕ್ರಮದ ನಂತರ ಸಾಮೂಹಿಕ ಸಹಭೋಜನ ಕಾರ್ಯಕ್ರಮ ಧರ್ಮಶ್ರೀ ಕುಂಭ ಭವನ ಶ್ರೀ ರಾಮ ನಗರ ಇಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಜೈ ಶ್ರೀ ಗೆಳೆಯ ಬಳಗದ ಅಧ್ಯಕ್ಷ ಶ್ರೀಧರ್, ಕಾರ್ಯದರ್ಶಿ ಚಂದಶೇಖರ್, ಗೌರವಧ್ಯಕ್ಷರಾದ ಉದಯ ಬಿ. ಕೆ, ಪ್ರಮುಖರಾದ ಶಿವರಾಮ್, ವಾಸಪ್ಪ, ರಮೇಶ್ ಕುಂಬಾರ, ವಿಶ್ವನಾಥ, ಅಶೋಕ್ ಗೌಡ, ರಾಮಣ್ಣ, ನೊಣಯ್ಯ ಬಾಲಕೃಷ್ಣ, ಪುರಂದರ ಗೌಡ, ಚಂದ್ರ ಹಾಸ ಕುಂಬಾರ, ಲಿಂಗಪ್ಪ ಕುಂಬಾರ ಮುಂತಾದವರು ಉಪಸ್ಥಿತರಿದ್ದರು.

Related posts

ಕಡಿರುದ್ಯಾವರ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಲಾಯಿಲ : ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೇವೆಗೈದ ನಿವೃತ್ತ ಯೋಧ ಗಣೇಶ್ ಬಿ ಎಲ್ ರವರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಅಭಿನಂದನಾ ಕಾರ್ಯಕ್ರಮ

Suddi Udaya

ಮತದಾರರ ಪಟ್ಟಿಯಲ್ಲಿ ಎಡವಟ್ಟು: ಮುಂಡಾಜೆಯ ಅಶ್ವಿನಿ ಎ. ಹೆಬ್ಬಾರ್ ಬಂಟ್ವಾಳ ಆಡಳಿತ ಸೌಧದಲ್ಲಿ ಮತದಾನ

Suddi Udaya

ಬಳಂಜ ಸ.ಉ. ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಮಕ್ಕಳ ಮೆಟ್ರಿಕ್ ಮೇಳ

Suddi Udaya

ಎಸ್. ಎಸ್. ಎಫ್ ಇಂಡಿಯಾ ರಾಷ್ಟ್ರಮಟ್ಟದ ಸಾಹಿತ್ಯೋತ್ಸವ : ಸ್ಟಾರ್ ಲೈನ್ ಆಂ.ಮಾ. ಶಾಲೆಯ ವಿದ್ಯಾರ್ಥಿ ಸೈಯದ್ ಮುಹಮ್ಮದ್ ಉವೈಸ್ ಉರ್ದು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

Suddi Udaya

ಹೊಸ ವರ್ಷದ ನೆಪದಲ್ಲಿ ವಂಚನೆ ಸಾಧ್ಯತೆ ‘ಎಪಿಕೆ ಫೈಲ್’ ತೆರೆಯದಂತೆ ಸೂಚನೆ

Suddi Udaya
error: Content is protected !!