ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನವರದಿಗುರುವಾಯನಕೆರೆ: ನಿವೃತ್ತ ಮೆಸ್ಕಾಂ ಉದ್ಯೋಗಿ ಭಾಸ್ಕರನ್ ಸ್ವಾಮಿರವರ ಪುತ್ರ ಅಯ್ಯಪ್ಪ ದಾಸ್ ನಿಧನ by Suddi UdayaNovember 21, 2023November 21, 2023 Share0 ಗುರುವಾಯನಕೆರೆ: ಇಲ್ಲಿಯ ಶಾರದ ನಗರ ನಿವಾಸಿ ಅಯ್ಯಪ್ಪ ದಾಸ್ (22ವ) ರವರು ಅಲ್ಪಕಾಲದ ಅಸೌಖ್ಯದಿಂದ ನ.20 ರಂದು ನಿಧನರಾಗಿದ್ದಾರೆ. ಮೃತರು ತಂದೆ ನಿವೃತ್ತ ಮೆಸ್ಕಾಂ ಉದ್ಯೋಗಿ ಭಾಸ್ಕರನ್ ಸ್ವಾಮಿ , ತಾಯಿ ಶ್ರೀಮತಿ ಪರಿಮಳ ಹಾಗೂ ಸಹೋದರ, ಬಂಧು ವಗ೯ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. Share this:PostPrintEmailTweetWhatsApp