ಗ್ರಾಮಾಂತರ ಸುದ್ದಿಚಿತ್ರ ವರದಿಶಿಶಿಲ ಪೇಟೆಯಲ್ಲಿ ಒಂಟಿ ಸಲಗ ಸಂಚಾರ by Suddi UdayaNovember 29, 2023November 29, 2023 Share0 ಶಿಶಿಲ :ಪ್ರತಿವರ್ಷ ಶಿಶಿಲ ಮೂಲಕ ಶಿರಾಡಿ ಕಡೆಯಿಂದ ನೆರಿಯ ಕಡೆಗೆ ಹಾಗೂ ನೆರಿಯದಿಂದ ಶಿರಾಡಿ ಕಡೆಗೆ ಸಂಚರಿಸುವ ಒಂಟಿ ಸಲಗವೊಂದು ಇಂದು (ನ.29)ಸಂಜೆ ಕಳೆಂಜ ಕಡೆಯಿಂದ ಶಿಶಿಲ ಪೇಟೆ ಮೂಲಕ ಗುಡ್ಡೆತೋಟ ಕಡೆಗೆ ಹೋಗಿದೆ. Share this:PostPrintEmailTweetWhatsApp