ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿಬೆಳ್ತಂಗಡಿ: ಪಿಎಲ್‌ಡಿ ಬ್ಯಾಂಕ್ ಹಿರಿಯ ಲೆಕ್ಕಾಧಿಕಾರಿ ಆಶಾಲತಾ ಡಿ. ನಿವೃತ್ತಿ by Suddi UdayaNovember 30, 2023November 30, 2023 Share0 ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಹಿರಿಯ ಲೆಕ್ಕಾಧಿಕಾರಿ, ನಡ ಗ್ರಾಮದ ನಡಗುತ್ತು ಆಶಾಲತಾ ಡಿ. ರವರು ಇಂದು (ನ.30) ವಯೋನಿವೃತ್ತಿ ಹೊಂದಿದರು. ಇವರು 1983ರಲ್ಲಿ ವೃತ್ತಿಗೆ ಸೇರಿ ಲೆಕ್ಕಾಧಿಕಾರಿಯಾಗಿ ಒಟ್ಟು 40 ವರ್ಷ ಸಲ್ಲಿಸಿದ್ದಾರೆ. Share this:PostPrintEmailTweetWhatsApp