ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಚಿಬಿದ್ರೆ ನಿವಾಸಿ ಚಂದ್ರಕಲಾ ಹೃದಯಾಘಾತದಿಂದ ನಿಧನ by Suddi UdayaNovember 30, 2023November 30, 2023 Share0 ಚಿಬಿದ್ರೆ: ಇಲ್ಲಿಯ ಅನ್ನಾರು ನಿವಾಸಿ ಶ್ರೀಮತಿ ಚಂದ್ರಕಲಾ (31ವ) ರವರು ಹೃದಯಾಘಾತದಿಂದ ನ.29ರಂದು ನಿಧನರಾದರು. ಇವರು ಕೆಲ ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರು ಪತಿ, ತಂದೆ, ತಾಯಿ, ಸಹೋದರಿ, ಸಹೋದರ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. Share this:PostPrintEmailTweetWhatsApp