ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ವರ್ತಕರ ಸಂಘ ಹಾಗೂ ಬೆಳ್ತಂಗಡಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ವತಿಯಿಂದ ಸ್ವಾತಂತ್ರ ದಿನಾಚರಣೆ

ಬೆಳ್ತಂಗಡಿ : ವರ್ತಕರ ಸಂಘ ಹಾಗೂ ಸೀನಿಯರ್ ಚೇಂಬರ್ರ್ ಇಂಟರ್ ನ್ಯಾಷನಲ್ ಸಹ ಬಾಗಿತ್ವದಲ್ಲಿ ಬೆಳ್ತಂಗಡಿ ಲೋಬೊ ಟಿವಿಸ್ ಷೋರೂಮ್ ಎದುರುಗಡೆ 79ನೇ ಸ್ವಾತಂತ್ರೋತ್ಸವದ ಪ್ರಯುಕ್ತ ವರ್ತಕರ ಸಂಘದ ಅಧ್ಯಕ್ಷ ರಾದ ರೋನಾಲ್ಡ್ ಲೋಬೊರವರರು ಧ್ವಜಾರೋಹಣ ಮಾಡಿದರು.

ಈ ಸಂದರ್ಭದಲ್ಲಿ ವರ್ತಕರ ಸಂಘ ಹಾಗೂ ಮಂಜುಶ್ರೀ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಾಜಿ ಯೋಧರಾದ ಸುನಿಲ್ ಶೆಣೈ, ಶಿವಕುಮಾರ್ , ಸುಧೀರ್ ಶ್ಯಾನಭಾಗ್ ಹಾಗೂ ದಯಾನಂದ ಇವರಿಗೆ ಗೌರವಾರ್ಪಣೆ ಮಾಡಲಾಯಿತು.


ಕಾರ್ಯಕ್ರಮದಲ್ಲಿ ವರ್ತಕರ ಸಂಘದ ಕಾರ್ಯದರ್ಶಿ ಲಾನ್ಸಿ ಪಿರೇರ ಉಪಾಧ್ಯಕ್ಷರಾದ ಶಶಿಧರ್ ಪೈ, ಉಪಕಾರ್ಯದರ್ಶಿ ಯಶವಂತ್ ಪತ್ವರ್ಡನ್, ಖಜಾಂಚಿ ಸುನೀಲ್ ಶೆಣೈ , ಅಲ್ಪೊನ್ಸ್ ಫ್ರಾಂಕೊ, ಜೂಡ್ ಲೋಬೊ, ಶೀತಲ್ ಜೈನ್ , ಎಮ್.,ಹೆಚ್ ಅಬೂಬಕರ್, ವಿನ್ಸಂಟ್ ಡಿಸೋಜಾ, ಸೀನಿಯರ್ ಚೇಂಬರ್ ಸ್ಥಾಪಕಧ್ಯಕ್ಷ ಪ್ರಮೋದ್ ನಾಯಕ್, ಬಿ.ಪಿ.ಅಶೋಕ್, ಕಾರ್ಯಕಾರಿ ಸಮಿತಿ ಸದಸ್ಯರು, ಸೀನಿಯರ್ ಚೇಂಬರ್ ಸದಸ್ಯರು ಹಾಗೂ ಲೋಬೊ ಟಿವಿಸ್ ಹಾಗೂ ಪವರ್ ಓನ್ ಶಿಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

ಎ.16: ವಿವಿಧ ಗ್ರಾಮಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ಪುದುವೆಟ್ಟು ಬಾಯಿತ್ಯಾರು ವೀರಪ್ಪ ಗೌಡರಿಗೆ ಧರ್ಮಸ್ಥಳದಿಂದ ಮಾಶಾಸನ ಮಂಜೂರಾತಿ ಪತ್ರ ವಿತರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಸಿದ್ಧಿಶ್ರೀ ಸಭಾಭವನಕ್ಕೆ ಸಹಾಯಧನ ಚೆಕ್ ಹಸ್ತಾಂತರ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಹಾಗೂ ರಕ್ಷಾ ಬಂಧನ ಕಾರ್ಯಕ್ರಮ

Suddi Udaya

ಪ್ರೋ. ಕೆ.ಯಸ್ ಭಗವಾನ್ ಅವರ ಹೇಳಿಕೆಗೆ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಖಂಡನೆ

Suddi Udaya

ಭಾರೀ ಮಳೆ ಹಿನ್ನೆಲೆ: ನಾಳೆ(ಆ.3) ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ತುರ್ತು ಸಭೆ

Suddi Udaya
error: Content is protected !!