23.3 C
ಪುತ್ತೂರು, ಬೆಳ್ತಂಗಡಿ
May 18, 2025
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಡಂತ್ಯಾರು: ಬಿದ್ದ ಪರ್ಸ್ ಹಿಂದುರುಗಿಸಿ ಕೊಟ್ಟು ಮಾನವೀಯತೆ ಮೆರೆದ ಆಟೋ ಚಾಲಕ ಇರ್ಷಾದ್

ಬೆಳ್ತಂಗಡಿ : ಮಡಂತ್ಯಾರು, ಬೆಳ್ತಂಗಡಿ ಸರ್ವಿಸ್ ಆಪೇ ಆಟೋ ರಿಕ್ಷಾ ದಲ್ಲಿ ಡಿ.07 ರಂದು ಮದ್ಯಾಹ್ನ 3.15 ಗಂಟೆ ಸಮಯ, ಗೇರುಕಟ್ಟೆ ಕುಲಾಯಿ ಮನೆ ವಸಂತಿ ಎಂಬವರ ರೂ.12000 ಮೊತ್ತದ ಪರ್ಸ್ ಬಿದ್ದಿತ್ತು. ಅವರು ಮನೆಗೆ ಹೋಗಿ ನೋಡಿದಾಗ ಪರ್ಸ್ ಆಟೋ ದಲ್ಲಿ ಬಿದ್ದಿರಬಹುದು ಎಂಬ ಸಂಶಯದಲ್ಲಿ ಕೂಡಲೇ ಗೇರುಕಟ್ಟೆ ಆಟೋ ಚಾಲಕರಾದ ಸತೀಶ್ ಶೆಟ್ಟಿ ನೆಲ್ಲಿಕಟ್ಟೆ ಅವರಿಗೆ ಮಾಹಿತಿ ನೀಡಿ ಅವರು ಸ್ನೇಹ ಸಂಗಮ ಆಟೋ ಚಾಲಕರ &ಮಾಲಕರ ಸಂಘದ ಕಾರ್ಯದರ್ಶಿ ಸಿದ್ದಿಕ್. ಜಿ ಎಚ್. ಅವರಿಗೆ ಮಾಹಿತಿ ಕೊಟ್ಟು ಕೂಡಲೇ ಮಡಂತ್ಯಾರ್ ಆಪೇ ಯೂನಿಯನ್ ಸದಸ್ಯರಿಗೆ ಮಾಹಿತಿ ಕೊಟ್ಟಿರುತ್ತಾರೆ.

ಇಂದು ಬೆಳಿಗ್ಗೆ ವಸಂತಿ ಅವರೊಂದಿಗೆ, ಆಟೋ ಚಾಲಕರಾದ ವಸಂತ ಶೆಟ್ಟಿ, ಸತೀಶ್ ಶೆಟ್ಟಿ, ಸಿದ್ದಿಕ್ ಅವರ ಆಟೋದಲ್ಲಿ ಮಡಂತ್ಯಾರು ಹೋಗಿ ಬಿ ಎಂ ಆಪೇ ಆಟೋ ಚಾಲಕರಾದ ಇರ್ಷಾದ್ ಕೊಲ್ಪದಬೈಲ್ ಪ್ರಾಮಾಣಿಕ ವಾಗಿ ಹಿಂದಿರುಗಿಸಿ ಕೊಟ್ಟು ಸಹಕರಿಸಿದರು.

Related posts

ಗುರುವಾಯನಕೆರೆಯಲ್ಲಿ ನಿಲ್ಲಿಸಿದ ರೂ.68 ಸಾವಿರ ಮೌಲ್ಯದ ಮೋಟಾರ್ ಸೈಕಲ್ ಕಳವು

Suddi Udaya

ಉಜಿರೆ ರೋಡ್ ಶೋ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಸೀರೆ ವಿತರಣೆ ಆರೋಪ: ಸೂಕ್ತ ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ದೂರು : ಲೋಕೇಶ್ವರಿ ವಿನಯಚಂದ್ರ

Suddi Udaya

ಧರ್ಮಸ್ಥಳ: ಜೋಡುಸ್ಥಾನ ನಿವಾಸಿ ಗೋವಿಂದ ಗೌಡರ ಪುತ್ರ ಪ್ರಥಮ್ ನಿಧನ

Suddi Udaya

‘ಪ್ರಾಚೀನ ಕನ್ನಡ ಸಾಹಿತ್ಯ ಅಧ್ಯಯನ: ಪ್ರಾರಂಭಿಕ ಪ್ರಯತ್ನಗಳು’ ಪ್ರಚಾರೋಪನ್ಯಾಸ ಕಾರ್ಯಕ್ರಮ

Suddi Udaya

ಜೆಡಿಎಸ್ ಅಭ್ಯರ್ಥಿಯಾಗಿ ಅಶ್ರಫ್ ಆಲಿಕುಂಞಿ ನಾಮಪತ್ರ ಸಲ್ಲಿಕೆ

Suddi Udaya

ಬಂಗ್ವಾಡಿ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ವಾರ್ಷಿಕ ಮಹಾರಥೋತ್ಸವ

Suddi Udaya
error: Content is protected !!