ವೇಣೂರು: ಬಜಿರೆ ತಿಮರಡ್ಡ ಮನೆ ದಿ| ರುಕ್ಮಯ್ಯ ಗೌಡ ರವರ ಪತ್ನಿ ಹೊನ್ನಮ್ಮ ರವರು ಡಿ.14 ರಂದು ನಿಧನರಾಗಿದ್ದಾರೆ.
ಮೃತರು ಪುತ್ರರಾದ ಗಿರಿಧರ ಗೌಡ, ಡೀಕಯ್ಯ ಗೌಡ, ರಾಮಚಂದ್ರ ಗೌಡ, ಪುರುಷೋತ್ತಮ ಗೌಡ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.