ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಹೊಸಂಗಡಿ: ಬಡಕೋಡಿ ನಿವಾಸಿ ಶ್ರೀಮತಿ ಸುಶೀಲ ನಿಧನ by Suddi UdayaDecember 18, 2023December 18, 2023 Share0 ಹೊಸಂಗಡಿ: ಬಡಕೋಡಿ ದೇವಸ ಮಂಜುಶ್ರೀ ನಿವಾಸಿ ಶ್ರೀಮತಿ ಸುಶೀಲ (69ವ)ರವರು ಡಿ.14 ರಂದು ನಿಧನರಾದರು. ಮೃತರು ಪತಿ ತುಂಗಪ್ಪ ಪೂಜಾರಿ, ಪುತ್ರ ಯೋಗೀಶ, ಪುತ್ರಿಯರಾದ ನಳಿನಿ, ಶಾಲಿನಿ, ಹರಿಣಿ, ಹರ್ಷನಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp