ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಮಡಂತ್ಯಾರು: ವಸಂತ ಶೆಟ್ಟಿ ನಿಧನ by Suddi UdayaDecember 30, 2023December 30, 2023 Share0 ಮಡಂತ್ಯಾರು: ನೆತ್ತರ ಕೋಡ್ಲಕ್ಕೆ ಮನೆಯ ದಿ. ಅಣ್ಣಿ ಶೆಟ್ಟಿ ಯವರ ಪುತ್ರ ವಸಂತ ಶೆಟ್ಟಿ (42ವ) ರವರು ಡಿ.29ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ವಿಜಯ, ಪುತ್ರಿಯರಾದ ಸೌಮ್ಯಶ್ರೀ, ಭಾಗ್ಯಶ್ರೀ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ. Share this:PostPrintEmailTweetWhatsApp