24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನೈನಾಡು :ಪಿಂಟೊ ಬೇಕರಿ ಸಂಸ್ಥೆಯ ಮಾಲಕ ಸಿಲ್ವೆಸ್ಟರ್ ಪಿಂಟೊ ನಿಧನ

ಬೆಳ್ತಂಗಡಿ: ಪಿಲಾತಬೆಟ್ಟು ಗ್ರಾಮದ ನೈನಾಡು ನಿವಾಸಿ ಪಿಂಟೊ ಬೇಕರಿ ಸಂಸ್ಥೆಯ (ನಯನ ಬೇಕರಿ) ಮಾಲಕ ಸಿಲ್ವೆಸ್ಟರ್ ಪಿಂಟೊ (62ವ.) ಜ.19ರಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಸುಮಾರು 41 ವರ್ಷದಿಂದ ನೈನಾಡಿನಲ್ಲಿ ಪಿಂಟೊ ಬೇಕರಿ (ನಯನ )ಪ್ರಾರಂಭಿಸಿ ಲೈನ್ ಸೇಲ್ ಮಾಡಿ ಜನಾನುರಾಗಿಯಾಗಿದ್ದರು.

ಪ್ರಸ್ತುತ ಮಡಂತ್ಯಾರು, ವೇಣೂರು, ಮೂಡುಬಿದ್ರಿ, ವಾಮದಪದವು, ನೈನಾಡು ಮುಂತಾದ ಕಡೆ ಉದ್ಯಮ ಪ್ರಾಂಭಿಸಿದ್ದರು. ನೈನಾಡು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ ಎರಡು ಅವಧಿಯಲ್ಲಿ ಮಡಂತ್ಯಾರು ಸಮನ್ವಯ ಸಹಕಾರಿ ಸಂಘದಲ್ಲಿ ನಿರ್ದೇಶಕರಾಗಿ, ನೈನಾಡು ನೂತನ ಚರ್ಚ್ ಕಟ್ಟಡ, ಶಾಲಾ ಕಟ್ಟಡ, ಹಾಲಿನ ಡೈರಿ ಸ್ಥಾಪಿಸುವಲ್ಲಿ ಸಕ್ರಿಯರಾಗಿದ್ದರು.


ಮೃತರು ಪತ್ನಿ ನತಾಲಿಯ ಗ್ರೇಸಿ ಪಿಂಟೊ, ಪುತ್ರ ನಿಲ್ವಿಸ್ಟರ್ ಗ್ಲಾನ್ ಪಿಂಟೊ, ಪುತ್ರಿಯರಾದ ನೀತಾ ಸ್ಲಾವಿಯ ಮತ್ತು ನೀಶ್ಚಾ ಸರಿತಾ ಪಿಂಟೊ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

Related posts

ಜಿ.ಪಂ. ಉಪ ಕಾರ್ಯದರ್ಶಿ ಆನಂದ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಸಿಕ ಕೆ.ಡಿ.ಪಿ.ಸಭೆ

Suddi Udaya

ಹಸಿರು ಕ್ರಾಂತಿಯ ಹರಿಕಾರ ಡಾ| ಬಾಬು ಜಗಜೀವನರಾಂರವರ 116 ನೇ ಜನ್ಮ ದಿನಾಚರಣೆ

Suddi Udaya

ಅಕ್ರಮವಾಗಿ ಸಾಗಾಟಮಾಡುತ್ತಿದ್ದ ಭಾರೀ ಪ್ರಮಾಣದ ಗಾಂಜಾ ಗೇರುಕಟ್ಟೆಯಲ್ಲಿ ವಶ: ಸ್ಕೂಟರ್ ಸಹಿತ ಇಬ್ಬರು ಆರೋಪಿಗಳ ಬಂಧನ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಇ ಹುಂಡಿ ಉದ್ಘಾಟನೆ

Suddi Udaya

ಧರ್ಮಸ್ಥಳ : ಕಲ್ಲೇರಿಯಲ್ಲಿ ಸುನಿಲ್ ರೆಡಿವೇರ್ಸ್ ಶುಭರಾಂಭ

Suddi Udaya

ಸೇಕ್ರೆಡ್ ಹಾರ್ಟ್ ಪ.ಪೂ.ಕಾಲೇಜು ವಾರ್ಷಿಕ ಕ್ರೀಡಾಕೂಟ

Suddi Udaya
error: Content is protected !!