ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಓಡಿಲ್ನಾಳ ನಿವಾಸಿ ಲಕ್ಷ್ಮಿ ನಿಧನ by Suddi UdayaFebruary 4, 2024February 4, 2024 Share0 ಕುವೆಟ್ಟು: ಇಲ್ಲಿಯ ಓಡಿಲ್ನಾಳ ನಿವಾಸಿ ಲಕ್ಷ್ಮಿ (58ವ)ರವರು ಫೆ.3ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಶಾಸಕರ ಮಾಜಿ ಆಪ್ತ ಸಹಾಯಕರಾದ ಮಂಜುನಾಥ್ ರವರ ತಾಯಿ. ಮೃತರು ಮೂವರು ಮಕ್ಕಳು, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp